DDA Dance Academy ಡಿಡಿಎ ಡ್ಯಾನ್ಸ್ ಅಕಾಡೆಮಿ ವತಿಯಿಂದ ಪಟ್ಟಣದ ಹೊಸಪೇಟೆ ಬಡಾವಣೆಯ ಹರ್ಷಿತಾ ಕಾಂಪ್ಲೆಕ್ಸ್ ನಲ್ಲಿ ಕರಾಟೆ ತರಬೇತಿ ಆರಂಭವಾಗಿದೆ.
6 ರಿಂದ 60 ವರ್ಷದವರು ಕರಾಟೆ ತರಬೇತಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಬ್ಲಾಕ್ ಬೆಲ್ಟ್ ಫಿಫ್ತ್ ಡಾನ್ ದೀಪಕ್ ಪೆರೈರಾ ತರಬೇತಿ ನೀಡಲಿದ್ದು, ಆತ್ಮ ರಕ್ಷಣೆ, ಶಿಸ್ತು, ಗೌರವ, ಸಂವಹನ, ಆತ್ಮವಿಶ್ವಾಸ, ಸದೃಢತೆ, ರಕ್ಷಣೆ ಸೇರಿದಂತೆ ಹಲವು ತರಬೇತಿ ನೀಡಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ 8197460089 ಅಥವಾ 8904511639 ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.
