Rotary Club 24 ವರ್ಷಗಳಿಂದ ನಿರಂತರವಾಗಿ ಮನುಕುಲದ ಸೇವೆಯಲ್ಲಿ ಹಾಗೂ ಸಮಾಜಮುಖಿ ಸೇವೆಯಲ್ಲಿ ತನ್ನದೇ ಆದ ಚಾಪು ಮೂಡಿಸಿದ. ನಗರದ ಪ್ರತಿಷ್ಠಿತ ಅಂತರಾಷ್ಟ್ರೀಯ ರೋಟರಿ ಸಂಸ್ಥೆಗಳಲ್ಲಿ ಒಂದಾದ ರಿವರ್ ಸೈಡ್ ಕ್ಲಬ್ಬಿನ. 24ನೇ ಅಧ್ಯಕ್ಷರಾಗಿ ವಕೀಲರಾದ ವಿಶ್ವನಾಥ್ ನಾಯಕ್ ಹಾಗೂ ಕಾರ್ಯದರ್ಶಿ ನಿತಿನ್ ಯಾದವ್ ತಮ್ಮ ತಂಡದೊಂದಿಗೆ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ರೋಟರಿ ಜಿಲ್ಲೆ 31 82ರ ನಿಯೋಜಿತ ಜಿಲ್ಲಾ ಗವರ್ನರ್. ವಸಂತ ಹೋಬಳಿದಾರ್. ಮತ್ತು ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ಅರುಣ್ ದೀಕ್ಷಿತ್ ಅವರು ಆತ್ಮೀಯವಾಗಿ ಸನ್ಮಾನಿಸಿ ಶುಭ ಕೋರಿದರು ಕಾರ್ಯಕ್ರಮದಲ್ಲಿ ವಲಯ 11 ಮಾಜಿ ಸಹಾಯಕ ಗೌರ್ನರ್ಜಿ ವಿಜಯಕುಮಾರ್. ರೋಟರಿ ಶಿವಮೊಗ್ಗ ಪೂರ್ವದ ನಿಯೋಜಿತ ಅಧ್ಯಕ್ಷ. ನೆಪ್ಚೂನ್ ಕಿಶೋರ್. ಕಾರ್ಯದರ್ಶಿ ಡಾಕ್ಟರ್ ಧನಂಜಯ್ ರಾಂಪುರ. ಸಿ ಕೆ ವಿಜಯಕುಮಾರ್. ಲಕ್ಷ್ಮಣ್ ಬಾಬು. ರಿವರ್ ಸೈಡ್ ಕ್ಲಬಿನ ಸದಾನಂದ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು
Rotary Club ರೋಟರಿ ಕ್ಲಬ್ ರಿವರ್ ಸೈಡ್ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿ ಸನ್ಮಾನ
Date:
