ATNCC college Shimoga ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಬಾಲ್ಯದ ನೆನಪು ಗಳನ್ನು ಕೆದುಕುವ ಸಲುವಾಗಿ ಹಳೆಯ ಚಿತ್ರಗೀತೆಗಳು, ಪುಸ್ತಕಗಳು, ಒಗಟುಗಳು, ಮುಂತಾದ ತಮ್ಮ ನೆನಪನ್ನು ಕೆಣುಕುವ ಪ್ರಶ್ನೆಗಳಿರುವ ಥಟ್ ಅಂತ ಹೇಳಿ ಎಂಬ ಕಾರ್ಯಕ್ರಮವನ್ನು ಕಾಲೇಜ್ ಆವರಣದಲ್ಲಿ ದಿನಾಂಕ: 29-06-2025ನೇ ಭಾನುವಾರ ಬೆಳಿಗ್ಗೆ ಹನ್ನೊಂದು ಗಂಟೆಗೆ ಆಯೋಜಿಸಲಾಗಿದೆ.
ATNCC college Shimoga ಈ ಕಾರ್ಯಕ್ರಮವನ್ನು ಶ್ರೀನಿವಾಸ್ ದಂಪತಿಗಳು ನಡೆಸಿಕೊಡಲಿದ್ದು ಈ ಕಾರ್ಯಕ್ರಮಕ್ಕೆ ಕಾಲೇಜಿನ ಎಲ್ಲಾ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆಯಲು ಉತ್ತಮ ಅವಕಾಶವನ್ನು ಹಳೆಯ ವಿದ್ಯಾರ್ಥಿ ಬಳಗ ಆಯೋಜಿಸಿದೆ. ಹಳೆಯ ವಿದ್ಯಾರ್ಥಿಗಳು ತಮ್ಮ ತರಗತಿಯ ಸ್ನೇಹಿತ- ಸ್ನೇಹಿತೆಯರೊಂದಿಗೆ ತಪ್ಪದೆ ಭಾಗವಹಿಸಬೇಕಾಗಿ ಹಳೆಯ ವಿದ್ಯಾರ್ಥಿಬಳಗದ ಕಾರ್ಯದರ್ಶಿ ಶಿವಾನಂದಸಾನು ಕೋರಿರುತ್ತಾರೆ.
ATNCC college Shimoga ಎಟಿಎನ್ ಸಿಸಿ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿಗಳಿಗೋಸ್ಕರ” ಥಟ್ ಅಂತ ಹೇಳಿ” ಕಾರ್ಯಕ್ರಮ
Date:
