International level abacus competition ಸಿಂಗಾಪುರದಲ್ಲಿ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಮಟ್ಟದ ಅಬಕಸ್ ಸ್ಪರ್ಧೆಯಲ್ಲಿ ಶಿವಮೊಗ್ಗ ಗೋಪಾಳದ ಗೆಲಾಕ್ಸಿ ಸೆಂಟರ್‌ನ ವಿದ್ಯಾರ್ಥಿನಿ ಆಕಾಂಕ್ಷ ಎಂ.ಎ. ಪ್ರಥಮ ಬಹುಮಾನ ಪಡೆದಿದ್ದಾಳೆ. ಈ ಪ್ರತಿಭಾನ್ವಿತೆಯನ್ನು ಶಕ್ಷಕ ಕುಶ ರಾಜು ಸ್ವಾಮಿ, ನಿರ್ಧೇಶಕರಾದ ರಚನಾ ಮೆಹತಾ, ಸ್ವಪ್ನಿಲ್ ಮೆಹತಾ, ಶೈಲಜಾ ಒಡೆಯರ್ ಹಾಗೂ ಪ್ರಕಾಶ್ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.
International level abacus competition ಅಂತರ ರಾಷ್ಟ್ರೀಯ ಮಟ್ಟದ ಅಬಕಸ್ ಸ್ಪರ್ಧೆಯಲ್ಲಿ ಆಕಾಂಕ್ಷ ಎಂ.ಎ. ಪ್ರಥಮ ಬಹುಮಾನ
Date:
