Yadav School of Chess ರವೀಂದ್ರನಗರದ ಯಾದವ ಸ್ಕೂಲ್ ಆಪ್ ಚೆಸ್ ವತಿಯಿಂದ ಜೂ. 16ರಿಂದ ಫೆ. 2026 ರವರೆಗೆ ವಿಶೇಷ ಚೆಸ್ ತರಬೇತಿ ಶಿಬಿರ ನಡೆಯಲಿದೆ.
ಚೆಸ್ ಆಟವು ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ವಿಧ್ಯಾರ್ಥಿಗಳನ್ನು ಸಬಲಗೊಳಿಸುವಲ್ಲಿ ಪ್ರಪಂದಲ್ಲಿರುವ ಎಲ್ಲಾ ಆಟಗಳಿಗಿಂತ ಪ್ರಮುಖ ಪಾತ್ರ ವಹಿಸುತ್ತದೆ. ವಿಧ್ಯಾರ್ಥಿಗಳಿಗೆ ಅತ್ಯಗತ್ಯವಾದ ಜ್ಞಾಪಕ, ಏಕಾಗ್ರತೆ, ತರ್ಕ, ತಾಳ್ಮೆ, ಆಲೋಚನೆ, ಊಹಾಶಕ್ತಿಗಳಂತಹ ಅದ್ಬುತ ಗುಣಗಳನ್ನು ನಿಯಮಿತವಾಗಿ ಹಾಗೂ ಕ್ರಮಭದ್ದವಾಗಿ ಚೆಸ್ ಆಟ ಆಡುವುದರಿಂದ ಮತ್ತು ಅಬ್ಯಾಸಿಸುವುದರಿಂದ ಪಡೆಯಬಹುದು ಎಂದು ತರಬೇತುದಾರ ಪ್ರಾಣೇಶ ಯಾದವ್ ತಿಳಿಸಿದ್ದಾರೆ.
Yadav School of Chess ಚೆಸ್ ತರಬೇತಿಯು ಶ್ರೀನಿವಾಸ ಕೃಪ , ರವೀಂದ್ರನಗರ , 2ನೇ ತಿರುವು, ಶಿವಮೊಗ್ಗದಲ್ಲಿ ನಡೆಯಲಿದ್ದುö, 1ನೇ ಬ್ಯಾಚ್ ಸೋಮವಾರ-ಮಂಗಳವಾರ ಸಂಜೆ 6 ರಿಂದ 7 ರವರೆಗೆ, 2ನೇ ಬ್ಯಾಚ್ ಬುಧವಾರ-ಗುರುವಾರ ಸಂಜೆ 6 ರಿಂದ 7 ರವರೆಗೆ ನಡೆಯಲಿದೆ. ಪ್ರತಿ ಬ್ಯಾಚ್‌ನಲ್ಲಿ 12 ಮಕ್ಕಳಿಗೆ ಮಾತ್ರ ಅವಕಾಶ. ಆಸಕ್ತರು ಪ್ರಾಣೇಶ ಯಾದವ್ ಮೊ. 9242401702, 9743819678ರಲ್ಲಿ ಸಂಪರ್ಕಿಸಲು ಕೋರಲಾಗಿದೆ.
Yadav School of Chess ಯಾದವ ಸ್ಕೂಲ್ ಆಪ್ ಚೆಸ್ ರವೀಂದ್ರನಗರದಲ್ಲಿ ಚೆಸ್ ತರಬೇತಿ
Date:
