H. D. Kumaraswamy ಕರ್ನಾಟಕದ ರಾಜ್ಯದ ಪ್ರತಿಷ್ಠೆ, ಹೆಮ್ಮೆಯ ಪ್ರತೀಕವಾಗಿದ್ದ ಭದ್ರಾವತಿಯ ಸರ್ ಎಂ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನಶ್ಚೇತನ ಎಂದು ಕೇಂದ್ರ ಉಕ್ಕು& ಭಾರಿ ಕೈಗಾರಿಕಾ ಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
H. D. Kumaraswamy ಎರಡು ತಿಂಗಳಲ್ಲಿ ₹8,000-₹10,000 ಕೋಟಿ ಹೂಡಿಕೆ
ಉಕ್ಕು ಕ್ಷೇತ್ರದಲ್ಲಿ ಕರ್ನಾಟಕದ ಗತವೈಭವ ಪುನರುದ್ಧಾರಕ್ಕೆ ಗೌರವಾನ್ವಿತ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ
ಅವರ ಸರಕಾರ ಪಣ ತೊಟ್ಟಿದೆ ಎಂದು ಸಚಿವ ಕುಮಾರಸ್ವಾಮಿ ಹೇಳಿದರು
