J. N. N. C. Engineering College ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಜೆ.ಎನ್.ಎನ್.ಸಿ ಇಂಜಿನಿಯರಿಂಗ್ ಕಾಲೇಜ್ .ಸಿ.ಎಸ್.ಇ(ಡೇಟಾ ಸೈನ್ಸ್) ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಸುಷ್ಮಾ ಆರ್.ಬಿ ಇವರು ಪಿಹೆಚ್.ಡಿ ಪುರಸ್ಕೃತರಾಗಿದ್ದಾರೆ. ಇವರು ‘ಡಿಸೈನ್ ಅಂಡ್ ಇಂಪ್ಲಿಮೆಂಟೇಷನ್ ಆಫ್ ಸ್ಟಾಗ್ನೋಗ್ರಾಫಿಕ್ ಟೆಕ್ನೀಕ್ಸ್ ಟು ಸೆಕ್ಯೂರ್ ಡಾಟ್ ಫಾರ್ ನೆಕ್ಸ್ಟ್ ಜನರೇಷನ್ ನೆಟ್ವರ್ಕ್ ‘ ಎಂಬ ವಿಷಯ ಕುರಿತು ಮಾರ್ಗದರ್ಶಕರಾದ ಡಾ.ಮಂಜುಳ ಜಿ.ಆರ್ ಪ್ರಾಧ್ಯಾಪಕರು. ಸಿ.ಎಸ್.ಇ(ಡೇಟಾ ಸೈನ್ಸ್) ವಿಭಾಗ ಮುಖ್ಯಸ್ಥರು.ಜೆ.ಎನ್.ಎನ್ ಕಾಲೇಜು ಇವರ ಮಾರ್ಗದರ್ಶನದಲ್ಲಿ ವಿ.ಟಿ. ಯುನಿವರ್ಸಿಟಿಯಲ್ಲಿ ಮಹಾ ಪ್ರಬಂಧ ಮಂಡಿಸಿ ಪಿ ಎಚ್ ಡಿ ಪಡೆದಿದ್ದಾರೆ. ಇವರ ಈ ಸಾಧನೆಯನ್ನು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯು ಅಭಿನಂದಿಸಿದೆ.
J. N. N. C. Engineering College ಶ್ರೀಮತಿ ಆರ್.ಬಿ. ಸುಷ್ಮಾ ಅವರಿಗೆ ಪಿಎಚ್ ಡಿ ಪದವಿ
Date:
