DC Shivamogga ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು,ಸಾರ್ವಜನಿಕರು ನೀಡಿದ ಅಹವಾಲುಗಳ ಪ್ರಕಾರ ಶಿವಮೊಗ್ಗದ ಕೆಲವು ಉದ್ಯಾನವನಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕಣ್ಣೆದುರೇ ಅವರು ಕಂಡಿರುವ ಅವ್ಯವಸ್ಥೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿ ಇ ಓ ಅವರ ಗಮನಕ್ಕೆ ತಂದರು. ಸೂಕ್ತ ಪರಿಹಾರ ಕೆಲಸ ಆರಂಭಿಸಲು ಸೂಚಿಸಿದರು.
DC Shivamogga ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಮತ್ತು ಜಿಲ್ಲಾ ಪಂಚಾಯತ್ ಸಿಇಓ ಎನ್. ಹೇಮಂತ್ ಅವರು ಮತ್ತು ಇತರ ಇಲಾಖಾ ಮುಖ್ಯಸ್ಥರು ಉಪಲೋಕಾಯುಕ್ತರಿಗೆ ಸಾಥ್ ನೀಡಿದರು.
DC Shivamogga ಉಪಲೋಕಾಯುಕ್ತರಿಂದ ಪಾರ್ಕ್ ಗಳಿಗೆ ಅನಿರೀಕ್ಷಿತ ಭೇಟಿ
Date: