Shree Veeranjaneya ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಪುನಃ ಪ್ರತಿಷ್ಟೆ, ನೂತನ ಗೋಪುರ, ಸ್ವರ್ಣ ಕಲಶ, ಶ್ರೀ ಮಹಾಗಣಪತಿ, ಶ್ರೀ ಚೌಡೇಶ್ವರಿ, ಶ್ರೀ ಸುಭ್ರಮಣ್ಯ, ಪರಿವಾರ ದೇವತಾದಿಗಳ ಪ್ರತಿಷ್ಟಾಪನೆ ಹಾಗೂ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ಪೀಠಾರೋಹಣದ ರಜತ ಮಹೋತ್ಸವ ಹಿನ್ನೆಲೆಯಲ್ಲಿ ಚರ್ಚಿಸಲು ಇಂದು (16-01-2025) ಸಂಜೆ ಆರು ಗಂಟೆಗೆ ಶಿವಮೊಗ್ಗ ನೂರಡಿ ರಸ್ತೆಯ ನವ್ಯಶ್ರೀ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ.
Shree Veeranjaneya ಸಭೆಗೆ ವಿಶೇಷವಾಗಿ ಬಂಗಾರಮಕ್ಕಿ ಶ್ರೀ ಕ್ಷೇತ್ರದ ಶ್ರೀ ಮಾರುತಿ ಗುರೂಜಿ ಅವರು ಆಗಮಿಸಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ವ್ಯವಸ್ಥಾಪಕರು ಕೋರಿದ್ದಾರೆ.
Shree Veeranjaneya ಇಂದು ಸಂಜೆ ಬಂಗಾರಮಕ್ಕಿ ಶ್ರೀಮಾರುತಿ ಗುರೂಜಿ ಶಿವಮೊಗ್ಗಕ್ಕೆ ಆಗಮನ
Date: