Santhosh Lad ಮಾಜಿ ಶಾಸಕರಾದ ಶ್ರೀಯುತ ಎಚ್ ಎಮ್ ಚಂದ್ರಶೇಖರಪ್ಪ ಹಾಗೂ ಮಾಜಿ ಕಾರ್ಪೊರೇಟರ್ ಹೆಚ್ ಸಿ ಯೋಗೇಶ್ ಅವರ ನಿವಾಸನದಲ್ಲಿ ಕಾರ್ಮಿಕ ಸಚಿವರಾದ ಶ್ರೀಯುತ ಸಂತೋಷ್ ಲಾಡ್ ರವರನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷರಾದ ಎನ್ ಗೋಪಿನಾಥ್, ಉಪಾಧ್ಯಕ್ಷರಾದ ಜಿ ವಿಜಯಕುಮಾರ್ , ನಿರ್ದೇಶಕರಾದ ಡಾಕ್ಟರ್ ಬಿ ವಿ ಲಕ್ಷ್ಮೀದೇವಿ ರಾಜ್ಯ ಭೋವಿ ನಿಗಮದ ಅಧ್ಯಕ್ಷರಾದ ರವಿಕುಮಾರ್ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಡಾಕ್ಟರ್ Santhosh Lad ದಿನೇಶ್, ಚುಡಮಣಿ ಈ ಪವಾರ್ ,ಸುರೇಶ್ ಶೆಟ್ಟಿ, ಕಾಶಿ ವಿಶ್ವನಾಥ್ ಹಾಗೂ ಮುಂತಾದವರು ಈ ಸಂದರ್ಭದಲ್ಲಿ ಹಾಜರ್ ಇದ್ದು ಸಚಿವರನ್ನು ಅಭಿನಂದಿಸಿದರು.
Santhosh Lad ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಅಭಿನಂದಿಸಿದ ನಗರದ ಗಣ್ಯರು
Date: