Rovers Club Shimoga ರೋವರ‍್ಸ್ ಕ್ಲಬ್ ಶಿವಮೊಗ್ಗ ಅಧ್ಯಕ್ಷರಾಗಿ ಸುರೇಶ್.ಎಚ್.ಸಿ. ಅವಿರೋಧವಾಗಿ ಆಯ್ಕೆಯಾದರು. 2024-27ನೇ ಸಾಲಿನ ಮೂರು ವರ್ಷಗಳ ಅವಧಿಗೆ ಅವಿರೋಧವಾಗಿ ಕಾರ್ಯಕಾರಿ ಮಂಡಳಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಕೃಷ್ಣ.ಎಚ್, ಕಾರ್ಯದರ್ಶಿಯಾಗಿ ಅ.ಮ.ಪ್ರಕಾಶ್, ಸಹ ಕಾರ್ಯದರ್ಶಿಯಾಗಿ ನಾಗರಾಜ ಪಾಟ್ಕರ್ ಪಿ.ಎಲ್., ಖಜಾಂಚಿಯಾಗಿ ಸೋಮಶೇಖರ ಶಿ.ದು, ನಿರ್ದೇಶಕರಾಗಿ ಕೆ.ಶಂಕರ್, ಚಿನ್ನಪ್ಪ, ಜಿ.ವಿಜಯಕುಮಾರ್, ವಿನಾಯಕ.ಎಂ.ಬಿ., ಅಗಡಿ ಮಹೇಶ್, ಬಸವರಾಜ್.ಎಂ.ಆರ್., ಪರಶುರಾಮ, ಸುನೀಲ್‌ಕುಮಾರ್.ಎಸ್., ಮಹದೇವಾಚಾರ್.ಟಿ. ಅವಿರೋಧ ಆಯ್ಕೆಯಾಗಿದ್ದಾರೆ. Rovers Club Shimoga ಚುನಾವಣೆಯ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯಲು ಮಾಜಿ ಅಧ್ಯಕ್ಷ ಎಚ್.ಡಿ.ರಮೇಶ್ ಶಾಸ್ತ್ರಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಮಾಜಿ ಉಪಾಧ್ಯಕ್ಷ ರವಿ ಕೋಟೋಜಿ, ಜಿ.ಕೆ.ಪ್ರಕಾಶ್, ಪುರುಷೋತ್ತಮ್, ಗೋವಿಂದರಾಜ್, ಮಾಜಿ ಕೋಶಾಧ್ಯಕ್ಷ ಎ.ಎಚ್.ಸುನೀಲ್ ಸಹಕರಿಸಿದ್ದಾರೆ. ಚುನಾವಣಾಧಿಕಾರಿಗಳಾಗಿ ಸತೀಶ್‌ಕುಮಾರ ಶೆಟ್ಟಿ, ಪ್ರಭಾಕರ ಕಾರ್ಯ ನಿರ್ವಹಿಸಿದರು
Rovers Club Shimoga ರೋವರ‍್ಸ್ ಕ್ಲಬ್ ಅಧ್ಯಕ್ಷರಾಗಿ ಸುರೇಶ್.ಎಚ್.ಸಿ. ಅವಿರೋಧ ಆಯ್ಕೆ
Date:
