Department of Space ಹಿಮಾಲಯದ ಪರ್ವತಗಳಿಗೆ ಸಿಡಿಲಿನ ಬಡಿದ ವರ್ಣರಂಜಿತವಾದ ಚಿತ್ರ ಸೆರೆಸಿಕ್ಕದ್ದು ಈ ಅದ್ಬುತ ಫೋಟೊವನ್ನ ಬಾಹ್ಯಾಕಾಶ ವಿಜ್ಞಾನ ಇಲಾಖೆ ನಾಸಾ ಬಿಡುಗಡೆ ಮಾಡಿದೆ.
ಇದು ಈ ಶತಮಾನದ ಛಾಯಚಿತ್ರ. ಹಿಮಾಲಯದ ಪರ್ವತಗಳಿಗೆ ಬಡಿದ ಸಿಡಿಲಿನ ಚಿತ್ರವಿದು. ಕೆಲ ಕ್ಷಣಗಳಲ್ಲೇ ನಡೆದ ಅದ್ಭುತ ಕ್ಷಣಗಳನ್ನು ಸೆರೆ ಹಿಡಿಯಲಾಗಿದ್ದು ಇದು ಈ ಶತಮಾನದ ರೋಮಾಂಚನದ ಕ್ಷಣ ಎನ್ನಲಾಗಿದೆ. ಈ ಕ್ಷಣಗಳು ವರ್ಣಮಯ ಚಿತ್ರಗಳನ್ನು ಬಾಹ್ಯಾಕಾಶ ವಿಜ್ಞಾನ ಇಲಾಖೆ ನಾಸಾ ಬಿಡುಗಡೆ ಮಾಡಿದೆ.
ಚೀನಾ ಮತ್ತು ಭೂತಾನ್ ಪ್ರದೇಶಗಳ ನಡುವಿನಲ್ಲಿ ನಡೆದಿದ್ದು ಈ ಕ್ಷಣ ಚಿತ್ರವನ್ನುಸೆರೆಹಿಡಿದ ಸಮಯ ಮಾತ್ರ ಅದ್ಭುತ. ಒಂದೇ ಬಾರಿಗೆ ನಾಲ್ಕು ಮೋಡಗಳು ಸಿಡಿಲನ್ನು ಚಿಮ್ಮಿದ ಕ್ಷಣವಿದು.
Department of Space ಇದು ಮೋಡ ಮತ್ತು ಮೋಡಗಳ ನಡುವೆ ನಡೆಯುವ ಸಿಡಿಲ ಪ್ರಕ್ರಿಯೆಗಿಂತ ಭಿನ್ನವಾದುದು. ಸಾಮಾನ್ಯವಾಗಿ ಮೋಡ ಮೋಡಗಳ ನಡೆಯುವ ಈ ಸೃಷ್ಟಿಯ ಅದ್ಭುತ ಮೋಡದಿಂದ ನೆಲಕ್ಕೆ ಜಿಗಿದಿದೆ. ಇಂತಹ ಕ್ಷಣವು ಬಿರುಗಾಳಿ ರಹಿತವಾಗಿದ್ದು ಈ ಚೆಂದ ಫೋಟೊ ಸೆರೆ ಸಿಕ್ಕಿದೆ.