Friday, August 14, 2026
Friday, August 14, 2026

D.K.Shivakumar ಇವಿಎಮ್ ಗಳ ದೃಢಿಕರಣ ಹೀಗೆ ಮಾಡಿ- ಡಿ.ಕೆ.ಶಿವಕುಮಾರ್ ಸಲಹೆ

Date:

D.K.Shivakumar EVM ಯಂತ್ರದ ದೃಢೀಕರಣವನ್ನು ಪರಿಶೀಲಿಸಲು ಈ ಹಂತಗಳನ್ನು ಅನುಸರಿಸಲು ಉಪ ಮುಖ್ಯಮಂತ್ರಿ ಡಿ,ಕೆ .ಶಿವಕುಮಾರ್ ಅವರು ಕೆಲವು ಸೂಚನೆ ನೀಡಿದ್ದಾರೆ.

CU (ಕಂಟ್ರೋಲ್‌ ಯೂನಿಟ್‌), BU (ಬ್ಯಾಲೆಟ್ ಯುನಿಟ್), ಮತ್ತು VVPAT ID ವಿವರಗಳನ್ನು ಪರಿಶೀಲಿಸಿ.

ಕಡ್ಡಾಯ: ಮೂರನೇ ಕಾಲಮ್‌ನಲ್ಲಿ (4ನೇ ಜೂನ್ 2024) ಟೈಮ್‌ಸ್ಟ್ಯಾಂಪ್ ಅನ್ನು ಪರಿಶೀಲಿಸಿ. ಯಾವುದೇ ವ್ಯತ್ಯಾಸವಿದ್ದರೆ ಯಂತ್ರವನ್ನು ಮೊದಲೇ ತೆರೆಯಲಾಗಿದೆ ಎಂದರ್ಥ.

CU ವಿಭಾಗದಲ್ಲಿ ಕ್ರಮ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಿ.

ಎಣಿಕೆಯ ಸಮಯದಲ್ಲಿ ವ್ಯತ್ಯಾಸಗಳನ್ನು ತಡೆಗಟ್ಟಲು ಒಟ್ಟು ಚಲಾವಣೆಯಾದ ಮತಗಳನ್ನು ಪರೀಕ್ಷಿಸಿ.

D.K.Shivakumar. ನೆನಪಿಡಿ: ಎಲ್ಲಾ ಪರಿಶೀಲನೆಗಳು ಪೂರ್ಣಗೊಳ್ಳುವವರೆಗೆ ಫಲಿತಾಂಶದ ಬಟನ್ ಅನ್ನು ಒತ್ತಲು ಅನುಮತಿ ನೀಡಬೇಡಿ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ X ಖಾತೆಯಲ್ಲಿ ಟ್ವಿಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...

Madhu Bangarappa ವ್ಯವಸ್ಥೆಯಲ್ಲಿ ಮೂಲ ಬದಲಾವಣೆ.ನಮ್ಮ ಸರ್ಕಾರದ ಉದ್ದೇಶ- ಸಚಿವ ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣದ ಬಗ್ಗೆ ಸಚಿವನಾಗಿ...