Thursday, February 5, 2026
Thursday, February 5, 2026

Chikamagalur News ಬುದ್ಧಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ

Date:

Chikamagalur News ಬಾಳೆಹೊನ್ನೂರಿನಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಗ್ಗೆ ವರದಿಯಾಗಿದೆ. ಮನೆಯವರು ಮೊಬೈಲ್‌ ನಲ್ಲಿ ಮುಳುಗಬೇಡ ಎಂದು ಬುದ್ದಿ ಹೇಳಿದ್ದಕ್ಕೆ ಯುವತಿ ಹೀಗೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. 

ಮೊಬೈಲ್‌ ಫೋನ್‌ನಲ್ಲಿ ಸದಾ ಮಾತನಾಡುತ್ತಿರುವುದಕ್ಕೆ ತಾಯಿಯೊಬ್ಬರು ತಮ್ಮ ಮಗಳಿಗೆ ಬೈದು ಬುದ್ದಿವಾದ ಹೇಳಿದ್ದರು. ಸಹಜವಾಗಿ ತಾಯಿಂದಿರು ಹೀಗೆ ಮಕ್ಕಳಿಗೆ ಹೇಳುವುದು ನಿಗಾ ಇಡುವುದು ಸಾಮಾನ್ಯ. ಇದೇ ವಿಚಾರಕ್ಕೆ ಬಂಡಿಹೊಳೆ ಗ್ರಾಮದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

Chikamagalur News ಈಕೆ ಕೆಲ ದಿನಗಳಿಂದ ಯಾರೋ ಯುವಕನೊಂದಿಗೆ ಫೋನಿನಲ್ಲಿ ಮಾತನಾಡುತಿದ್ದರ ಬಗ್ಗೆ ತಾಯಿಗೆ ವಿಚಾರ ಗೊತ್ತಾಗಿ ಗದರಿಸಿ ಬುದ್ದಿ ಹೇಳಿದ್ದರಂತೆ. ಇದರಿಂದ ಯುವತಿ ಬೇಸರಗೊಂಡಿದ್ದಾಳೆ. ಅಲ್ಲದೆ ತಾಯಿ ಕೆಲಸಕ್ಕೆ ಹೋಗಿದ್ದಾಗ, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೂಲಿ ಕೆಲಸದಿಂದ ವಾಪಸ್‌ ಬಂದ ವೇಳೆ ತಾಯಿಗೆ ವಿಷಯ ಗೊತ್ತಾಗಿದೆ. ಈ ಸಂಬಂಧ ಬಾಳೆ ಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...