Saturday, December 6, 2025
Saturday, December 6, 2025

Jain Public School ಜೈನ್ ಪಬ್ಲಿಕ್ ಶಾಲೆಯ ವಿನೀತ್ ರಾವ್ ಸಿಬಿಎಸ್ಇ ಹತ್ತನೇ ತರಗತಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ

Date:

Jain Public School ಜೈನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಕೆ.ಎನ್ ವಿನೀತ್” ಸಿ ಬಿ ಎಸ್ ಸಿ 10
ನೇ ತರಗತಿಯ ಫಲಿತಾಂಶವು ಪ್ರಕಟಗೊಂಡಿದ್ದು, ಶೇಕಡ 98.6% ಪಡೆಯುವುದರೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದು, ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾನೆ. ಈ ವಿದ್ಯಾರ್ಥಿಯು ಕನ್ನಡ ದಲ್ಲಿ-100, ವಿಜ್ಞಾನ-99,ಇಂಗ್ಲಿಷ್-98, ಸಮಾಜ ವಿಜ್ಞಾನ-98, ಗಣಿತ-98, ಐಟಿ-98 ಅಂಕಗಳನ್ನು ಅಂಕ ಪಡೆದಿದ್ದಾನೆ.
ಶ್ರೀಯಾ ಎಮ್ ಎನ್ 93% ಮತ್ತು ನಂದಿನಿ 89% ಫಲಿತಾಂಶ ಪಡೆದಿದ್ದಾರೆ.
Jain Public School ಜೈನ್ ಪಬ್ಲಿಕ್ ಶಾಲೆ ಸತತ 5 ವರ್ಷಗಳಿಂದ ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಶೇಕಡ 100ಕ್ಕೆ 100 ಫಲಿತಾಂಶವನ್ನು ನೀಡುತ್ತಾ ಬಂದಿದೆ. ಪ್ರತಿ ವರ್ಷದಂತೆ 2023-24 ನೇ ಸಾಲಿನಲ್ಲೂ ನೂರರಷ್ಟು ಫಲಿತಾಂಶವನ್ನು ತಂದುಕೊಟ್ಟಿದೆ. ಪ್ರಾಂಶುಪಾಲರಾದ ಪ್ರಿಯದರ್ಶಿನಿ ಎನ್, ಸಿ ಓ ಓ ಸುಮಂತ್ ಆರ್, ವಿಜಯಕುಮಾರ್ ಸೌಲಭ್ಯ ವ್ಯವಸ್ಥಾಪಕರು, ಪೋಷಕರು,ವಿದ್ಯಾರ್ಥಿಗಳು,ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...