Thursday, September 17, 2026
Thursday, September 17, 2026

Rotary Shivamogga ಮತದಾನಕ್ಕೆ ಮಾದರಿಯಾಗಿ ಸಹಕರಿಸಿದ ಮಾಲೀಕರು

Date:

Rotary Shivamogga ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಡಿ.ಕಿಶೋರ್‌ ಕುಮಾರ್‌ ಅವರ ತಾಯಿ ಶಾರದಮ್ಮ ( 86 ) ಬೆಡ್ ರಿಟರ್ನ್ ಪೇಷಂಟ್ ಆಗಿದ್ದರೂ ಶಿವಮೊಗ್ಗ ನಗರದಿಂದ ತೀರ್ಥಹಳ್ಳಿ ತಾಲೂಕು ಆರಗಾ ಗ್ರಾಮಕ್ಕೆ ಆಂಬುಲೆನ್ಸ್ ನಲ್ಲಿ ತೆರಳಿ ಜವಾಬ್ದಾರಿಯುತವಾಗಿ ಮತದಾನದ ಹಕ್ಕು ಚಲಾಯಿಸಿ ಮಾದರಿಯಾಗಿದ್ದಾರೆ.

Rotary Shivamogga ಡಿ.ಕಿಶೋರ್‌ ಕುಮಾರ್‌ ಅವರು ಶಿವಮೊಗ್ಗ ನಗರದ ನೆಪ್ಚುನ್ ಆಟೋ ವರ್ಕ್ಸ್ ಮಾಲೀಕರಾಗಿದ್ದು, ಚುನಾವಣೆಯ ದಿನ ಎಲ್ಲರೂ ಮತ ಚಲಾಯಿಸಬೇಕು ಹಾಗೂ ಎಲ್ಲ ವ್ಯಕ್ತಿಗಳ ಮತ ಹಾಕುವ ಹಕ್ಕನ್ನು ಪಾಲಿಸಬೇಕೆಂದು ಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲಾ ಕೆಲಸಗಾರರಿಗೂ ರಜೆ ಘೋಷಣೆ ಮಾಡಿದ್ದರು.

ಮತ ಚಲಾಯಿಸಲು ಪ್ರೋತ್ಸಾಹಿಸಿ ಎಲ್ಲಾ ಕೆಲಸಗಾರರು ಮತ ಚಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...