MESCOM Shivamogga ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ/ಅಡಚಣೆಗೆ ಸಂಬಂಧಿಸಿದಂತೆ ದೂರುಗಳು ಅಥವಾ ಸಲಹೆಗಳಿದ್ದಲ್ಲಿ ಮೆಸ್ಕಾಂ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದೆಂದು ಶಿವಮೊಗ್ಗ ಕಾ&;ಪಾ ವೃತ್ತ. ಮ.ವಿ.ಸ.ಕಂ., ಅಧೀಕ್ಷಕ ಇಂಜಿನಿಯರ್ ಎಸ್.ಜಿ. ಶಶಿಧರ್ ತಿಳಿಸಿದ್ದಾರೆ.
ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : ೧೯೧೨ ಮತ್ತು ಮೆಸ್ಕಾಂ ಸಾಗರ ವಿಭಾಗ ವ್ಯಾಪ್ತಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ : ೦೮೧೮೩-೨೨೬೦೯೮/೮೨೭೭೮೮೦೭೪೨ ಗಳನ್ನು ಸಂಪರ್ಕಿಸಬಹುದಾಗಿದೆ.
ಸಾಗರ ನಗರ, ಸಾಗರ ತಾಲೂಕು, ಹೊಸನಗರ (ತಾ), ಸೊರಬ (ತಾ) ವ್ಯಾಪ್ತಿ ಪ್ರದೇಶಗಳಿಗೆ ಸಂಬಂಧಿಸಿದಂತೆ ವೆಂಕಟೇಶ್, ಕಾ.ನಿ.ಇಂ.-೯೪೪೮೨೮೯೪೫೭. ಸಾಗರ ನಗರ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಕಿರಣ್‌ಕುಮಾರ್ ಎನ್.ಎಸ್., ಸ.ಕಾ.ನಿ.ಇಂ.-೯೪೪೮೨೮೯೫೧೬. ಸಾಗರ ಟೌನ್, ಜೆಪಿನಗರ, ವಿವೇಕನಗರ, ಆರ್.ಎಂ.ಸಿ., ಸೊರಬ ರಸ್ತೆ- ಪ್ರಕಾಶ್ ಎಲ್.-ಸ.ಇಂ.-೯೪೪೮೨೮೯೪೬೧. ಸಾಗರ ಟೌನ್, ಮಂಗಳಬೀಸು, ಎಸ್.ಎಲ್.ನಗರ, ನೆಹರೂ ನಗರ, ರಾಮನಗರ, ವಿಜಯನಗರ, – ನವೀನ್ ಎಸ್. -ಸ.ಇಂ.-೯೪೪೮೨೮೯೪೬೨.
ಸಾಗರ ತಾಲೂಕು ಗ್ರಾಮೀಣ ವ್ಯಾಪ್ತಿ – ಮೋಹನ್ ಬಿ.- ಸ.ಕಾ.ನಿ.ಇಂ.-೯೪೪೮೨೮೯೫೧೬. ಲಿಂಗದಹಳ್ಳಿ, ಬಿಳಿಸಿರಿ, ಪಡವಗೋಡು, ಮೂಡಳ್ಳಿ, ಕಲ್ಯಾಣಪುರ, ಬೊಮ್ಮತ್ತಿ – ಬಂಗಾರಪ್ಪ ಎಸ್.-ಕಿ.ಇಂ.-೯೪೮೦೮೮೦೫೯೭. ಆನಂದಪುರ, ಗೌತಮಪುರ, ಹಿರೇಹರಕ, ಎಡೆಹಳ್ಳಿ ಗ್ರಾಮಗಳು – ಯೋಗೇಂದ್ರಪ್ಪ – ಕಿ.ಇಂ. – ೯೪೪೮೨೮೯೪೭೦. ಆವಿನಹಳ್ಳಿ ಸುತ್ತಮುತ್ತಲಿನ ಗ್ರಾಮಗಳು – ಬರ್ಕತ್ ಆಲಿ- ಕಿ.ಇಂ.- ೯೪೪೮೨೮೯೪೭೧. ಮಾಸೂರು, ಚಿಕ್ಕನಲ್ಲೂರು, ಮಾಳ್ವೆ, ಕೆಳದಿ – ಕಿರಣ್‌ಕುಮಾರ್ ಎನ್.ಡಿ.- ಕಿ.ಇಂ.- ೯೪೮೦೮೮೦೫೯೮. ತ್ಯಾಗರ್ಸಿ, ಕುಂದೂರು, ನೀಚಡಿ – ಇಂದೇಶ್ –ಕಿ.ಇಂ.- ೯೪೪೮೯೯೮೭೮೬.
ಸೊರಬ ತಾಲೂಕು ವ್ಯಾಪ್ತಿ, ಚಂದ್ರಗುತ್ತಿ ಹೋಬಳಿ- ಸತ್ಯಪ್ರಕಾಶ್- ಸ. ಕಾ.ನಿ.ಇಂ. – ೯೪೪೮೨೮೯೫೧೮. ಸೊರಬ ಟೌನ್ ಸುತ್ತಮುತ್ತಲಿನ ಗ್ರಾಮಗಳು – ಉಮೇಶ್ ಹೆಚ್.ಜೆ.- ಸ.ಇಂ.- ೯೪೪೮೨೮೯೪೬೩. ಉಳವಿ, ದೂಗೂರು, ನಿಸ್ರಾಣಿ, ಹೊಸಬಾಳೆ, ಮುಡುಗುಪ್ಪೆ ಸುತ್ತಮುತ್ತಲಿನ ಗ್ರಾಮಗಳು- ಪ್ರವೀಣ್‌ಕುಮಾರ್ ಕೆ.- ಕಿ.ಇಂ.-೯೪೪೮೯೯೮೭೮೭. ಚಂದ್ರಗುತ್ತಿ, ಹೆಂಚೆ, ಬೆನ್ನೂರು, ಹರಶಿ, ನ್ಯಾರ್ಶಿ ಸುತ್ತಮುತ್ತಲಿನ ಗ್ರಾಮಗಳು- ಪ್ರವೀಣ್‌ಕುಮಾರ್ ಕೆ.- ಕಿ.ಇಂ.-೯೪೪೮೯೯೮೭೮೫.
MESCOM Shivamogga ಹೊಸನಗರ ತಾಲೂಕು ಹಾಗೂ ಸುತ್ತಮುತ್ತಲಿನ ಗ್ರಾಮಗಳು- ಚಂದ್ರಶೇಖರ್ – ಸ.ಕಾ.ನಿ.ಇಂ.-೯೪೪೮೨೮೯೫೧೭. ಹೊಸನಗರ ಟೌನ್, ಜಯನಗರ, ರಾಮಚಂದ್ರಪುರ ಮಠ ಸುತ್ತಮುತ್ತಲಿನ ಗ್ರಾಮಗಳು- ಮಾಯಣ್ಣಗೌಡ ಎ.ಹೆಚ್.-ಸ.ಇಂ.-೯೪೪೮೨೮೯೪೬೮ ನಗರ, ನಿಟ್ಟೂರು, ಸಂಪಕಟ್ಟೆ ಸುತ್ತಮುತ್ತಲಿನ ಗ್ರಾಮಗಳು- ಪ್ರಕಾಶ್ ತಕ್ಕಣ್ಣನವರ್-ಕಿ.ಇಂ.-೯೪೪೮೯೯೮೭೯೦, ರಿಪ್ಪನ್‌ಪೇಟೆ, ಅರಸಾಳು, ಹುಂಚ, ಕೊಡೂರು, ಬಟ್ಟೆಮಲ್ಲಪ್ಪ ಸುತ್ತಮುತ್ತಲಿನ ಗ್ರಾಮಗಳು – ಅಶ್ವಲ್ ಬಿ.ಪಿ.- ಸ.ಇಂ.-೯೪೪೮೨೮೯೪೭೩.
ಜೋಗ ಸುತ್ತಮುತ್ತಲಿನ ಗ್ರಾಮಗಳು -ಪ್ರವೀಣ್ ಪಿ.- ಸ.ಕಾ.ನಿ.ಇಂ.-೯೪೪೮೨೮೯೫೧೭. ಜೋಗ-ಕಾರ್ಗಲ್, ಕೋಗಾರು, ಭೀಮೇಶ್ವರ ಸುತ್ತಮುತ್ತಲಿನ ಗ್ರಾಮಗಳು-ಸಂತೋಷ್‌ಕುಮಾರ್ ಗೌಡ-ಕಿ.ಇಂ.-೯೪೪೮೨೮೯೪೬೯. ಬ್ಯಾಕೋಡು, ಹರಿಗೆ, ಎಸ್.ಎಸ್.ಬೋಗ, ಸುಳ್ಳಳ್ಳಿ, ಸಿಗಂದೂರು – ನಾಗರಾಜ್ ಪಿ.ಎಸ್.-ಕಿ.ಇಂ.-೯೪೪೮೯೯೮೭೮೨. ತಾಳಗುಪ್ಪ, ಸೈಂದೂರು, ಕಾಲ್ಲೆ ಸುತ್ತಮುತ್ತಲಿನ ಗ್ರಾಮಗಳು – ಯಶವಂತ್ ಡಿ.- ಕಿ.ಇಂ.-೯೪೮೦೮೮೦೫೯೯.ಇವರುಗಳನ್ನು ಸಂಪರ್ಕಿಸಬಹುದಾಗಿದೆ.