Monday, August 3, 2026
Monday, August 3, 2026

Radio Shivamogga ರೇಡಿಯೊ ಶಿವಮೊಗ್ಗ ವತಿಯಿಂದ ವಿಶ್ವ ಭೂಮಿ ದಿನಾಚರಣೆ

Date:

Radio Shivamogga ಶಿವಮೊಗ್ಗ ನಗರದ ಮಥುರಾ ಪ್ಯಾರಡೈಸ್ ನಲ್ಲಿ ಕೊಡಚಾದ್ರಿ ಇಂಟಿಗ್ರೇಟೆಡ್. ಡೆವಲಪ್ಮೆಂಟ್ ಸೊಸೈಟಿ. ಪರಿಸರ ಅಧ್ಯಯನ ಕೇಂದ್ರ. ಹಾಗೂ ಜ್ಞಾನಸಾಗರ ನಾವೇ ಟ್ರಸ್ಟ್. (ರಿ) ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ರೇಡಿಯೋ ಹಬ್ಬ ಎಫ್ ಎಂ ರೇಡಿಯೋದ ವಾರ್ಷಿಕೋತ್ಸವ ಹಾಗೂ ವಿಶ್ವ ಭೂ ದಿನದ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ನ್ಯಾಮತಿಯ ಕೇಳುಗರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕದ ವತಿಯಿಂದ ನಿಕಟ ಪೂರ್ವ ಅಧ್ಯಕ್ಷ ನಿಜಲಿಂಗಪ್ಪ. ಷಡಕ್ಷರಿ. ಜಿ ವಿಜಯಕುಮಾರ್. ದತ್ತಾತ್ರಿ ರುದ್ರಪ್ಪ ಚೀಲೂರ್. ಶಿವಮೊಗ್ಗ ಎಫ್ಎಂ ರೇಡಿಯೋ ಎಲ್ಲಾ ಅರ್ಜೆಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ವಿಶೇಷ ನೆನಪಿನ ಕಾಣಿಕೆ ನೀಡಿ ಗೌರವಿ ಸಲಾಯಿತು.

Radio Shivamogga ಕಾರ್ಯಕ್ರಮದಲ್ಲಿ ಮುಖ್ಯಸ್ಥರಾದ ಜೆಲ್ ಜನಾರ್ಧನ್. ಎಫ್ಎಂ ರೇಡಿಯೋ ನಿರೂಪಕರಾದ ಪವಿತ್ರ ದಿನೇಶ್. ರಕ್ಷಿತಾ ಹೊಳ್ಳ. ಮಹಾಲಕ್ಷ್ಮಿ, ಅರ್ಪಿತ. ಅಶ್ವಿನಿ, ಶ್ರೀಧರ್ ,ಶ್ವೇತಾ , ಜೈ ಸಿಂಹ.. ಕೆ ಟಿ ಗಂಗಾಧರ್. ಗುರುಪ್ರಸಾದ್. ಶ್ರೀಕಾಂತ್. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಕುಲಪತಿಗಳಾದ ಜಗದೀಶ್. ಕತ್ತಿಗೆ ಚೆನ್ನಪ್ಪ ಹಾಗೂ ಬಾನುಲಿ ಕೇಳುಗರು. ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...