Thursday, September 17, 2026
Thursday, September 17, 2026

Lok Sabha Elections ಲೋಕಸಭಾ ಚುನಾವಣೆ : ತರಬೇತಿ ಕಾರ್ಯಕ್ರಮ

Date:

Lok Sabha Elections ಮುಂಬರುವ ಲೋಕಸಭಾ ಚುನಾವಣೆಯ ಪ್ರಯುಕ್ತ ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಚುನಾವಣಾ ಕರ್ತವ್ಯಗಳಿಗೆ ನಿಯೋಜನೆಗೊಂಡಿರುವ ಎಫ್‍ಎಸ್ ಟಿ, ಎಸ್‍ಎಸ್‍ಟಿ ಮತ್ತು ಎಂಸಿಸಿ ತಂಡಗಳಿಗೆ 2ನೇ ತರಬೇತಿಯನ್ನು ನೀಡಲಾಯಿತು.
ಮಾಸ್ಟರ್ ಟ್ರೈನರ್ ಶಿವಕುಮಾರ್ ಹಾಗೂ ರವಿಕುಮಾರ್ ಚುನಾವಣಾ ನಿಯೋಜಿತ ಸಿಬ್ಬಂದಿಗಳಿಗೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಹೇಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಈಗಿನ ಸಿದ್ದತೆ ಹೇಗಿರಬೇಕೆಂಬ ಕುರಿತು ತರಬೇತಿ ನೀಡಿದರು. ಈ ವೇಳೆ ಚುನಾವಣಾ ತಹಶೀಲ್ದಾರ್ ಮಂಜುನಾಥ್ ಆರ್.ವಿ, ಪೊಲೀಸ್ ಅಧಿಕಾರಿಗಳು, ನಿಯೋಜಿತ ಅಧಿಕಾರಿ/ಸಿಬ್ಬಂದಿಗಳು Lok Sabha Elections ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...