Wednesday, September 16, 2026
Wednesday, September 16, 2026

Lid cur product ಮಾರ್ಚ್ 27 ರವರೆಗೆ ಲಿಡ್ ಕರ್ ಉತ್ಪನ್ನಗಳ ವಿಶೇಷ ರಿಯಾಯಿತಿ ಮಾರಾಟ

Date:

Lid cur product ಲಿಡ್‍ಕರ್ ಚರ್ಮದ ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ಜಿಲ್ಲೆಯ ನೆಹರು ರಸ್ತೆ, ಬಸವಸದನ ಕಾಂಪ್ಲೇಕ್ಸ್‍ನಲ್ಲಿ ಲಿಡ್‍ಕರ್ ಮಾರಾಟ ಮಾಳಿಗೆಯಲ್ಲಿ ಅಪ್ಪಡ ಚರ್ಮ ವಸ್ತುಗಳ ಮೇಲೆ ವಾರ್ಷಿಕ ತೀರುವಳಿ ಮಾರಾಟದ ಪ್ರಯುಕ್ತ ಮಾ. 03 ರಿಂದ 27ರವರೆಗೆ ಶೇ. 10% ರಿಂದ 40% ರವರೆಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಲಿಡ್‍ಕರ್ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Lid cur product ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9480886268 ನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...