Monday, May 4, 2026
Monday, May 4, 2026

Guarantee Convention ಜಿಲ್ಲಾಮಟ್ಟದ ಗ್ಯಾರಂಟಿ ಫಲಾನುಭವಿಗಳ ಸಮಾವೇಶಕ್ಕೆ ಮುನ್ನ ರಸಮಂಜರಿ ಕೇಳಿ ಕುಣಿದಾಡಿದ ಮಂದಿ

Date:

Guarantee Convention ಶಿವಮೊಗ್ಗದಲ್ಲಿ ಇಂದು ನಡೆಯುತ್ತಿರುವ ಗ್ಯಾರಂಟಿ ಸಮಾವೇಶದ ಮುನ್ನ ಅದ್ದೂರಿ ರಸಮಂಜರಿ ನೆರೆದಿದ್ದ ಅಪಾರ ಜನಸ್ತೋಮ ಹುಚ್ಚೆದ್ದು ಕುಣಿಯುವಂತೆ ಮಾಡಿತು.
ಪ್ರೀತಮ್ ಮಯ್ಯ ಮತ್ತು ತಂಡದವರು ಹಾಡಿದ ಸುಮಾರು 15ಕ್ಕೂ ಹೆಚ್ಚು ಗೀತೆಗಳು ನೆರೆದಿದ್ದ ವರಿಗೆ ಮನರಂಜನೆ ನೀಡಿತು.
ದಿವಂಗತ ಪುನೀತ್ ರಾಜ ಕುಮಾರ್, ರಾಜ ಕುಮಾರ್ ಅವರ ಹಾಡು ಹಾಡುವಾಗ ಸಾಕಷ್ಟು ಜನರು ಡಾನ್ಸ್ ಮಾಡಿದರು.
ಹಲವರು ಟಾರ್ಚ್ಚ್ ಲೈಟ್ ಬಿಟ್ಟು ಸಂಭ್ರಮಿಸಿದರು.
ಕಾರ್ಯಕ್ರಮ ಸುಮಾರು 1 ಗಂಟೆಯಷ್ಟು ವಿಳಂಬವಾಗಿದ್ದರಿಂದ ಹಾಡು ನೆರೆದಿದ್ದವರನ್ನು ರಂಜಿಸಿತು. ಹೊರಗೆ ಸುಡುಬಿಸಿಲಿದ್ದರೂ
Guarantee Convention ರಸಮಂಜರಿ ಜನರ ಮನ ತಣಿಸಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ವ್ಯಾಪಾರ ವೃದ್ಧಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್ ಸಹಕಾರಿ : ಜಿ.ಸುನೀಲ್‌ಕುಮಾರ್

Rotary Shivamogga ತಂತ್ರಜ್ಞಾನ ಮತ್ತು ವೈಜ್ಞಾನಿಕ ಯುಗದಲ್ಲಿ ವ್ಯಾಪಾರದಲ್ಲಿ ಯಶಸ್ಸು...

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...