Tuesday, October 1, 2024
Tuesday, October 1, 2024

Sankara Eye Hospital Shimoga ಫೆ,23 ರಂದು ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಮಕ್ಕಳಿಗೆ ದೃಷ್ಟಿದೋಷ ಪರೀಕ್ಷೆ- ಡಾ.ಮಹೇಶ್

Date:

Sankara Eye Hospital Shimoga 16 ರ ಸಂಭ್ರಮದಲ್ಲಿರುವ ನಗರದ ಹರಕೆರೆಯ ಶಂಕರ ಕಣ್ಣಿನ ಆಸ್ಪತ್ರೆಯು ನೂತನ ಯೋಜನೆ ಮಯೋಫಿಯಾ ಕ್ಲಿನಿಕ್ ಆರಂಭಿಸಲಿದೆ.
ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ‌ ನೀಡಿದ ಆಸ್ಪತ್ರೆಯ ಮುಖ್ಯ ವೈದ್ಯ ಡಾ!! ಮಹೇಶ್, ಮಯೋಫಿಯಾ ಕ್ಲಿನಿಕ್ ಬಗ್ಗೆ ವಿವರಣೆ ನೀಡಿದರು.
ಮಕ್ಕಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಇದರ ಚಿಕಿತ್ಸೆಯನ್ನು ಮಾಡುವ ಕ್ಲಿನಿಕ್ ಇದಾಗಿದೆ. ದೇಷ್ಟಿದೋಷದಲ್ಲಿ ದೂರದಲ್ಲಿರುವ ವಸ್ತುಗಳ ಬಿಂಬವು ಅಕ್ಷಿಪಟಲದ ಮೇಲೆ ಸರಿಯಾಗಿ ಮೂಡದೇ ರುವುದರಿಂದ ದೂರದ ವಸ್ತುಗಳು ಮಸುಕಾ ಗಿ ಕಾಣಿಸುತ್ತವೆ. ಇದು ವಂಶಪಾರಂಪರ್ಯವಾಗಿರಲೂಬಹುದು ಎಂದರು.
ಮಕ್ಕಳು ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರನ್ನು ಮತ್ತು ಮೊಬೈಲನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ , ಹೊರಾಂಗಣದಲ್ಲಿ ಆಡುವುದು ಕಡಿಮೆಯಾಗುತ್ತಿರುವುದರಿಂದ ದೃಷ್ಟಿ ದೋಷ ಹೆಚ್ಚಾಗುತ್ತಿದೆ ಎಂದ ಅವರು, ಈ ಚಿಕಿತ್ಸೆ 22ರ ಒಳಗಿನ‌ ಮಕ್ಕಳಿಗೆ ಮಾತ್ರ ಅನ್ವಯವಾಗುತ್ತದೆ. ದೇಶದಲ್ಲಿ ಶೇ 20% ಮಕ್ಕಳಲ್ಲಿ ಈಗ ಈ ದೋಷವಿದೆ. 2050ರ ವೇಳೆಗೆ ಇದು ಶೇ. 48ರಷ್ಟು ಆಗುವ ಸಾಧ್ಯತೆ ಇದೆ ಎಂದರು.
Sankara Eye Hospital Shimoga ಹೊಸ ವಿಧಾನದಿಂದ ದೃಷ್ಟಿದೋಷದ ಪ್ರಮಾಣವನ್ನು ತಗ್ಗಿಸಬಹುದು. ಶಂಕರ ಆಸ್ಪತ್ರೆಯಲ್ಲಿ ಈ ಸೌಲಭ್ಯದ ಮೂಲಕ ದೃಷ್ಟಿಯ ಬೆಳವಣಿಗೆ ಪರಿಶೀಲಿಸಲಾಗುವುದು. ಇದರ ವಿಶೇಷ ಪ್ರಯೋಜನವನ್ನು ಪಡೆಯಬಹುದು ಎಂದರು.
ಈ ಯೋಜನೆಯ ಉದ್ಘಾಟನೆ ಫೆ. 23 ರಂದು ಆದಿಚುಂಚನಗಿರಿಯ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿ ಉದ್ಘಾಟಿಸುವರೆಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...