Saturday, June 20, 2026
Saturday, June 20, 2026

SHIVAMOGGA DISTRICT POLICE ಶಿರಾಳಕೊಪ್ಪದಲ್ಲಿ ಸ್ಫೋಟಕ ಪ್ರಕರಣ ಎಸ್. ಪಿ.ಅವರಿಂದ ಸ್ಪಷ್ಟನೆ

Date:

SHIVAMOGGA DISTRICT POLICE ಇಂದಿಲ್ಲಿ ಸಂಭವಿಸಿದ ನಿಗೂಡ ಸ್ಫೋಟ ಪ್ರಕರಣಕ್ಕೆ ಎಸ್.ಪಿ.ಯವರು ಸ್ಪಷ್ಟನೆ ನೀಡಿದ್ದಾರೆ.
ಇಂದು ಮಧ್ಯಾಹ್ನ ಶಿರಾಳಕೊಪ್ಪ ಬಸ್ ನಿಲ್ದಾಣ ಸಮೀಪ ನಿಗೂಡ ವಸ್ತು ಸ್ಪೋಟಗೊಂಡಿತ್ತು. ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಗಾಯಾಳುಗಳನ್ನು ಶಿಕಾರಿಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿರಾಳಕೊಪ್ಪದಲ್ಲಿ ಇಂದು ಸಂತೆ ನಡೆಯುತ್ತಿದ್ದು ಸಂತೆ ಮಾಡಲು ಬಂದ ಉಮೇಶ್ ಹಾಗು ರೂಪ ಎಂಬುವರು ಬ್ಲಾಂಕೆಟ್ ಖರೀದಿ ಮಾಡಲು ಅವರಿಗೆ ಪರಿಚಯ ಇದ್ದ ಅಂಗಡಿಯೊಂದಕ್ಕೆ ತೆರಳಿದ್ದಾರೆ. ಅಂಗಡಿಯಲ್ಲಿ ಬ್ಲಾಂಕೆಟ್ ಖರೀದಿಸಿದ ನಂತರ ಬ್ಯಾಗ್ ಒಂದನ್ನು ಇಲ್ಲೇ ಇಟ್ಟು ಅರ್ಧ ಗಂಟೆಯಲ್ಲಿ ಸಂತೆ ಮುಗಿಸಿಕೊಂಡು ಬರುವುದಾಗಿ ತೆರಳಿದ್ದಾರೆ.ಸ್ವಲ್ಪ ಹೊತ್ತಿನ ನಂತರ ಬ್ಯಾಗ್ ನಿಂದ ವಸ್ತುವೊಂದು ಸ್ಪೋಟಗೊಂಡಿದೆ.
ಪ್ರಾಥಮಿಕ ತನಿಖೆ ವರದಿ ಪ್ರಕಾರ ಕಾಡು ಹಂದಿಗೆ ಬಳಸಲು ತಂದಿದ್ದ ಸಿಡಿಮದ್ದು ಸ್ಪೋಟಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ SHIVAMOGGA DISTRICT POLICE ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್.ಪಿ. ಮಿಥುನ್ ಕುಮಾರ್ ಐಪಿಎಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Organization ಸಮಾಜಮುಖಿ ಸೇವೆಗಳ ಮೂಲಕ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ- ರೋಟರಿ ಗೌರ್ನರ್ ಕೆ.ಫಾಲಾಕ್ಷ

Rotary Organization ಮನುಕುಲದ ಮಾನವೀಯ ಸೇವೆಯಲ್ಲಿ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ ಪ್ರಪಂಚಾದ್ಯಂತ...

DC Shivamogga ಹುಲಿಕಲ್ ಘಾಟಿಯಲ್ಲಿ ಮಜಲು ಬಸ್ ವಾಹನಗಳ ಸಂಚಾರಕ್ಕೆ ಅವಕಾಶ- ಪ್ರಭುಲಿಂಗ ಕವಳಿಕಟ್ಟಿ

DC Shivamogga ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜೂ. 18 ರಿಂದ ರಾಜ್ಯ...