Karnataka Electricity Transmission Corporation ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು 110/11 ಕೆವಿ ಅಂಜನಾಪುರ ವಿದ್ಯುತ್ ಉಪಕೇಂದ್ರ ಕಾಮಗಾರಿಗೆ ಸಂಬಂಧಿಸಿದಂತೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಚುರ್ಚಿಗುಂಡಿ ಗ್ರಾಮದ ಸರ್ವೆ ನಂ. 89,94,100,101,102,106, 107, 108, 109, 110, 111, 112, 152, 155, 156, 158, 175, ಹಿತ್ತಲಾ ಸರ್ವೆ ನಂ.: 82, 83, 84, 85, 87, 88, 152, 153, 154, 155, 156, 157, 159, 160, 161, 262 ಹಾಗೂ ಸನ್ಯಾಸಿಕೊಪ್ಪ ಸರ್ವೆ ನಂ.: 8,11,12,17,18,19,20,21,25,26,27,28,29,36,37,39,41,42 ಜಮೀನುಗಳಲ್ಲಿ 110 ಕೆ.ವಿ. ವಿದ್ಯುತ್ ಮಾರ್ಗವು ಹಾದು ಹೋಗುವುದರಿಂದ ಗೋಪುರದ ತಳಪಾಯ ಹಾಗೂ 110 ಕೆ.ವಿ ಮಾರ್ಗ ಕಾರಿಡಾರ್ ಪರಿಹಾರ ನಿಗದಿಪಡಿಸಲು ಫೆ. 22 ರಂದು ಬೆಳಗ್ಗೆ 11.00ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆಯನ್ನು ಆಯೋಜಿಸಲಾಗಿದೆ. ಮೇಲ್ಕಂಡ ಗ್ರಾಮಗಳ ಭೂನಷ್ಟ ಭಾದಿತರು Karnataka Electricity Transmission Corporation ತಪ್ಪದೆ ಸಭೆಗೆ ಹಾಜರಾಗುವಂತೆ ಕವಿಪ್ರನಿಯ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Karnataka Electricity Transmission Corporation ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಭೂನಷ್ಟ ಪರಿಹಾರ ಸಭೆ
Date: