Sunday, August 23, 2026
Sunday, August 23, 2026

Karnataka Electricity Transmission Corporation ತ್ಯಾಗರ್ತಿಗ್ರಾಮದ ಉಳ್ಳೂರು,ಶಿರಗುಪ್ಪೆ,ನಾರಗೋಡು ಜಮೀನುಗಳಲ್ಲಿ‌ ವಿದ್ಯುತ್ ಲೈನ್ ಸ್ಥಾಪನೆ- ಭೂನಷ್ಟ ಪರಿಹಾರ ಸಭೆಗೆ ಆಹ್ವಾನ

Date:

Karnataka Electricity Transmission Corporation ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದ ಉಳ್ಳೂರು ಸರ್ವೆ ನಂ. 25,26,29,30,31,33,35, 36,37,38, ಶಿರಗುಪ್ಪೆ ಸರ್ವೆ ನಂ.: 1,3,7,8,15,16,17,18,19,20,21,33,50,58,60,70,71,72, 73,74,75,76,77,78,79,80,81,82,84,85,86,89,91,92,93,97 ಹಾಗೂ ನಾರಗೋಡು ಸರ್ವೆ ನಂ.: 7,8,12,13,14,15,16,17,18,19,20,21,24,25,26,29,30,32,33,34,35,47,49 ಜಮೀನುಗಳಲ್ಲಿ 110 ಕೆ.ವಿ. ವಿದ್ಯುತ್ ಮಾರ್ಗವು ಹಾದು ಹೋಗುವುದರಿಂದ ಗೋಪುರದ ತಳಪಾಯ ಹಾಗೂ 110 ಕೆ.ವಿ ಮಾರ್ಗ ಕಾರಿಡಾರ್ ಪರಿಹಾರ ನಿಗದಿಪಡಿಸಲು ಫೆ. 21 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆಯನ್ನು ಆಯೋಜಿಸಲಾಗಿದೆ. ಮೇಲ್ಕಂಡ ಗ್ರಾಮಗಳ ಭೂನಷ್ಟ ಭಾದಿತರು Karnataka Electricity Transmission Corporation ತಪ್ಪದೆ ಸಭೆಗೆ ಹಾಜರಾಗುವಂತೆ ಕವಿಪ್ರನಿ ಯ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Nataka Academy 2026-27 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

Karnataka Nataka Academy ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ಸಾಲಿನ ಜೀವಮಾನ...

Paripurna Educational Charitable Trust ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವಿಸಿ. ಸದೃಢ ಆರೋಗ್ಯ ಸಾಧಿಸಿ- ಸತೀಶ್ ಚಂದ್ರ

ಮಕ್ಕಳು ಪ್ರತಿ ದಿನ ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಬೇಕು. ಅಗತ್ಯವಿರುವಷ್ಟು...