Wednesday, September 16, 2026
Wednesday, September 16, 2026

SN Channabasappa ಶಿವಮೊಗ್ಗದ ವಿದ್ಯುತ್ ಅಗತ್ಯಗಳ ಬಗ್ಗೆ ಸಚಿವರ ಗಮನಸೆಳೆದ ಶಾಸಕ ಚೆನ್ನಿ

Date:

SN Channabasappa ಶಿವಮೊಗ್ಗ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾನ್ಯ ಇಂಧನ ಸಚಿವರಾದ ಕೆ.ಜೆ ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನ ಸಭೆ ನಡೆಯಿತು.

ಈ ಸಭೆಯಲ್ಲಿ ಶಾಸಕರಾದ sn ಚೆನ್ನಬಸಪ್ಪ ಅವರು ಭಾಗವಹಿಸಿದ್ದರು.

ಈ ಸಭೆಯಲ್ಲಿ

  • SN Channabasappa ಶಿವಮೊಗ್ಗ ನಗರದಲ್ಲಿ ಹೊಸ ಸಬ್ ಸ್ಟೇಷನ್ ಸ್ಥಾಪನೆ.
  • ಯು.ಜಿ ಕೇಬಲ್‌ಗಾಗಿ ಪ್ರತ್ಯೇಕ ಸಬ್ ಸ್ಟೇಷನ್ ಸ್ಥಾಪನೆ.
  • ದೇವಕಾತಿಕೊಪ್ಪ ಹಾಗೂ ಸಿದ್ಲಿಪುರ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಪ್ರತ್ಯೇಕ ಸಬ್ ಸ್ಟೇಷನ್ ಆರಣಭಿಸುವುದು.
  • ಸಣ್ಣ ಕೈಗಾರಿಕಾ ಪ್ರದೇಶ, ಸಾಗರ ರಸ್ತೆ, ಇಲ್ಲಿ ಹೊಸ ಟ್ರಾನ್ಸ್ ಫಾರಂ ಅಳವಡಿಕೆ ಕುರಿತಂತೆ
  • ಕೈಗಾರಿಕೆಗಳಿಗೆ ವಿದ್ಯುತ್ ದರ ಪರಿಷ್ಕರಣೆ ಬಗ್ಗೆ
  • ಕೆ.ಪಿ.ಟಿ.ಸಿ.ಎಲ್ ಹಾಗೂ ಎಸ್ಕಾಂ ಗಳಲ್ಲಿ ಹೊರಗುತ್ತಿಗೆ ನೌಕರರುಗಳನ್ನು ಖಾಯಂಗೊಳಿಸಿ ನೇರ ನೇಮಕಾತಿ ಮೂಲಕ ಸೇವಾ ಭದ್ರತೆ ನೀಡಲು ನೀಡುವ ಕುರಿತಂತೆ ಮಾನ್ಯ ಇಂಧನ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...