Wednesday, September 16, 2026
Wednesday, September 16, 2026

SN Channabasappa ರಾಜ್ಯ ಸರ್ಕಾರ ಸಮಾಜದಲ್ಲಿ ನೆಮ್ಮದಿ ಕೆದಡುವ ಕೆಲಸ ಮಾಡಬಾರದು – ಚೆನ್ನಿ

Date:

SN Channabasappa ರಾಜ್ಯದ ವಿವಿಧೆಡೆ ಹನುಮಧ್ವಜವನ್ನು ಕಾಂಗ್ರೆಸ್
ಸರ್ಕಾರ ತೆಗೆಯುತ್ತಿದೆ.
ಇದು ಸರಿಯಲ್ಲ.ಸರ್ಕಾರಕ್ಕೆ ಜನರು ನೆಮ್ಮದಿಯಿಂದ ಬದುಕುವುದು ಇಷ್ಟವಿಲ್ಲ.
ಹಾಗಾಗಿಯೇ ಇಂತಹ ಗೊಂದಲಗಳನ್ನು ಹುಟ್ಟು ಹಾಕುತ್ತಿದೆ ಎಂದು ಶಿವಮೊಗ್ಗ ನಗರದ ಶಾಸಕರಾದ ಎಸ್.ಎನ್ . ಚೆನ್ನಬಸಪ್ಪ ಅವರು ಹೇಳಿದ್ದಾರೆ.

SN Channabasappa ಹನುಮ ಧ್ವಜವನ್ನು ತೆಗೆದರೆ ಜಾಂಡಾ ಕಟ್ಟೆಯ ಬಗ್ಗೆಯೂ ಮಾತನಾಡಬೇಕಾಗುತ್ತದೆ.
ಏಕೆಂದರೆ ರಾಜ್ಯದ ಬಹಳಷ್ಟು ಕಡೆ ಜಾಂಡಾ ಕಟ್ಟೆಗಳು ಇವೆ.
ಅವುಗಳಿಗೆ ಯಾರು ಅನುಮತಿ ನೀಡಿದ್ದಾರೆ.ರಾಜ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಉತ್ತರಿಸಬೇಕಲ್ಲವೇ.
ಹಾಗಾಗಿ ರಾಜ್ಯ ಸರ್ಕಾರ ಸಮಾಜದ ನೆಮ್ಮದಿಯನ್ನು ಕರಡುವ ಕೆಲಸಕ್ಕೆ ಮುಂದಾಗಬಾರದು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...