Monday, February 2, 2026
Monday, February 2, 2026

Ayodhya Ram Mandir ನ್ಯಾಯನಿಷ್ಠೆ ,ತ್ಯಾಗ ಇತ್ಯಾದಿ ಮೌಲ್ಯ ಪ್ರತಿಪಾದನೆಗಳ ಭಾರತೀಯತೆಯ ಅಸ್ಮಿತೆ ಶ್ರೀರಾಮ- ಎಚ್.ಬಿ.ಮಂಜುನಾಥ್

Date:

Ayodhya Ram Mandir ನ್ಯಾಯನಿಷ್ಟೆ, ತ್ಯಾಗ, ದುಷ್ಟಶಿಕ್ಷಣೆ,ಶಿಷ್ಟರಕ್ಷಣೆ,ಮೌಲ್ಯ ಪ್ರತಿಪಾದನೆ ಭಾರತೀಯ ಸಂಸ್ಕೃತಿಯಾಗಿದ್ದು ಇದರ ಅಸ್ಮಿತೆಯ ಸಂಕೇತವೇ ಶ್ರೀರಾಮಚಂದ್ರ ಎಂದು ಹಿರಿಯಪತ್ರಕರ್ತ ಎಚ್.ಬಿ.ಮಂಜುನಾಥ ಹೇಳಿದರು.

ದಾವಣಗೆರೆ ನಗರದ ಜಯದೇವ ವೃತ್ತದ ಅಧ್ಯಾತ್ಮ ಮಂದಿರದಲ್ಲಿ ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನ ಹಾಗೂ ಅಯೋಧ್ಯೆಯ ಕುರಿತಾಗಿ ಭಜನಾಮಂಡಳಿಗಳ ಸದಸ್ಯೆಯರುಗಳನ್ನುದ್ದೇಶಿಸಿ ಉಪನ್ಯಾಸ ನೀಡುತ್ತಾ ಶ್ರೀರಾಮನ ಆದರ್ಶಗಳೇನು, ರಾಮರಾಜ್ಯದ ನಿಜವಾದ ಪರಿಕಲ್ಪನೆಗಳೇನು ಎಂಬುದನ್ನು ತಿಳಿಯಬೇಕೆಂದರೆ ಮಹರ್ಷಿ ವಾಲ್ಮೀಕಿ ವಿರಚಿತ ಮೂಲ ರಾಮಾಯಣದ ಪಾದುಕಾಪ್ರದಾನದ ಸಂದರ್ಭದಲ್ಲಿ ಭರತನಿಗೆ ಹೇಳಿದ ಮಾತುಗಳಿಂದ ವೇದ್ಯವಾಗುತ್ತದೆ, ಶ್ರೀರಾಮನ ಆದರ್ಶಗಳನ್ನು ಪಾಲಿಸುವುದೇ ಶ್ರೀರಾಮರಿಗೆ ನಾವು ಸಲ್ಲಿಸಬಹುದಾದ ನಿಜವಾದ ಭಕ್ತಿ ಎಂದರಲ್ಲದೇ ಶ್ರೀರಾಮನ ಕಾಲದ ಅಯೋಧ್ಯೆಯ ವಿಷೇಶತೆ, 1528ರಲ್ಲಿ ಅಯೋಧ್ಯೆಯ ಮೇಲಾದ ದಾಳಿ, ಪ್ರಸ್ತುತವಾಗಿ ಅಯೋಧ್ಯೆಯ ಪುಸರ್ ವೈಭವ ಪ್ರತಿಷ್ಠಾಪನೆಯ ಪ್ರಮುಖ ಘಟ್ಟಗಳನ್ನು ಸಂಕ್ಷಿಪ್ತವಾಗಿ ತಿಳಿಸಿದರು.

    Ayodhya Ram Mandir   ಖ್ಯಾತ ಶಾಸ್ತ್ರೀಯ ಸಂಗೀತ ಶಿಕ್ಷಕಿ,ವಿದುಷಿ ಶ್ರೀಮತಿ ಶೀಲಾ ನಟರಾಜ್ ಹಾಗೂ ಭಜನಾಮಂಡಳಿಗಳ ಸದಸ್ಯೆಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...