Saturday, June 20, 2026
Saturday, June 20, 2026

Freedom Park Old Shimoga Jail ಫ್ರೀಡಂ ಪಾರ್ಕಿಗೆ ಚಂದ್ರಶೇಖರ್ ಆಜಾದ್ ಹೆಸರೇ ಸೂಕ್ತ- ವಸಂತ ಕುಮಾರ್

Date:

Freedom Park Old Shimoga Jail ಶಿವಮೊಗ್ಗದ ಪ್ರೀಡಂ ಪಾರ್ಕ ಹೆಸರು ಕುರಿತು ಆನಗತ್ಯ ವಿವಾದವೆದ್ದಿದೆ. ‘ಪ್ರೀಡಂ ಪಾರ್ಕ’ ಸ್ವತಂತ್ರ ಹೋರಾಟ ದ ಪ್ರತೀಕ. ಶಿವಮೊಗ್ಗ ಸ್ವತಂತ್ರ ಹೋರಾಟಗಾರರು ಜೈಲ್ ವಾಸ ಮಾಡಿದಸ್ಥಳ.

Freedom Park Old Shimoga Jail ಇಲ್ಲಿಗೆ ಸ್ವತಂತ್ರ ಹೋರಾಟಗಾರರ ಹೆಸರೇ ಸೂಕ್ತ. ಈ ಹಿಂದೆ ಪ್ರಸ್ಥಾಪಿಸಿದ್ದ ಚಂದ್ರಶೇಖರ್ ಆಜಾದ್ ಹೆಸರು ತುಂಬಾ ಸೂಕ್ತ. ಈ ಹೆಸರು ಸ್ವತಂತ್ರ ಹೊರಾಟದ ಕಿಚ್ಚು ನೀಡುವ ಹೆಸರು. ದಯವಿಟ್ಟು ಈ ವಿಚಾರದಲ್ಲಿ ಯಾವುದೇ ಮರುಚಿಂತನೆ ಬೇಡ. ಆಲ್ಲಮ ಪ್ರಭು ಗಳ ಹೆಸರು ಶಿವಮೂಗ್ಗ ಏರ್ಪೊಟಿಗೂ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಅಥಾವ ಕೃಷಿ ವಿಶ್ವವಿದ್ಯಾಲಯಕ್ಕೆ ಪರಿಗಣೆಸುವುದು ಸೂಕ್ತ ಎಂದು ಜಿಲ್ಲಾ ವಾಣೆಜ್ಯ ಕೈಗಾರಿಕಾ ಸಂಘ ಮಾಜಿ ಅಧ್ಯಕ್ಷರಾದ ಶ್ರೀ. ಕೆ.ವಿ. ವಸಂತ ಕುಮಾರ್ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Organization ಸಮಾಜಮುಖಿ ಸೇವೆಗಳ ಮೂಲಕ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ- ರೋಟರಿ ಗೌರ್ನರ್ ಕೆ.ಫಾಲಾಕ್ಷ

Rotary Organization ಮನುಕುಲದ ಮಾನವೀಯ ಸೇವೆಯಲ್ಲಿ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ ಪ್ರಪಂಚಾದ್ಯಂತ...

DC Shivamogga ಹುಲಿಕಲ್ ಘಾಟಿಯಲ್ಲಿ ಮಜಲು ಬಸ್ ವಾಹನಗಳ ಸಂಚಾರಕ್ಕೆ ಅವಕಾಶ- ಪ್ರಭುಲಿಂಗ ಕವಳಿಕಟ್ಟಿ

DC Shivamogga ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜೂ. 18 ರಿಂದ ರಾಜ್ಯ...