Thursday, September 17, 2026
Thursday, September 17, 2026

Mantrayala Raghavendra Mutt ಕೇವಲ 26 ದಿನಗಳಲ್ಲಿ ಮಂತ್ರಾಲಯ ಹುಂಡಿಯಲ್ಲಿ₹ 2.95 ಕೋಟಿ ಸಂಗ್ರಹ

Date:

Mantrayala Raghavendra Mutt ಮಂತ್ರಾಲಯಕ್ಕೆ ಯಾತ್ರಾರ್ಥಿಗಳ ಸಂಖ್ಯೆ ಅಧಿಕ, ಹುಂಡಿಯಲ್ಲಿ ಧನಕನಕ ಸೇರಿ
₹2.95 ಕೋಟಿ ಸಂಗ್ರಹಣೆಯಾಗಿದೆ.

ಮಂತ್ರಾಲಯದ ರಾಘವೇಂದ್ರಸ್ವಾಮಿಗಳ
ಮಠದ ಹುಂಡಿಗೆ ಕಳೆದ 26 ದಿನಗಳಲ್ಲಿ ₹2.95 ಕೋಟಿ ಕಾಣಿಕೆ ಭಕ್ತಾದಿಗಳಿಂದ ಸಂದಿದೆ. ಈ ಪ್ರಮಾಣವು ಪ್ರತಿ ತಿಂಗಳೂ ಹೆಚ್ಚಳವಾಗುತ್ತಿದೆ. ಯಾತ್ರಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ.
ಕಾಣಿಕೆ ಹುಂಡಿಯಲ್ಲಿ 2,89,63,504ರೂ.
ಮೌಲ್ಯದ
ನೋಟುಗಳು, 6,10,500ರೂ. ಮೌಲ್ಯದ ನಾಣ್ಯಗಳು ಸೇರಿ
2,95,74,004ರೂ. ನಗದು ಸಂಗ್ರಹ ಆಗಿದೆ.

Mantrayala Raghavendra Mutt ಅಲ್ಲದೇ 71 ಗ್ರಾಂ
ಚಿನ್ನಾಭರಣ, 439 ಗ್ರಾಂ ಬೆಳ್ಳಿ ಆಭರಣಗಳು ಕಾಣಿಕೆಯಲ್ಲಿ
ಸೇರಿವೆ.
”ಈ ತಿಂಗಳು ಸಾಲು ಸಾಲು ಸರಕಾರಿ ರಜೆ ಹಾಗೂ
ಹೊಸ ವರ್ಷದ ಹಿನ್ನೆಲೆ ಮಠದ ಹುಂಡಿಯಲ್ಲಿ 2.95 ಕೋಟಿ
ರೂ. ಕಾಣಿಕೆ ಜಮೆಯಾಗಿದೆ,” ಎಂದು ಮಠದ ವ್ಯವಸ್ಥಾಪಕ
ಎಸ್.ಕೆ.ಶ್ರೀನಿವಾಸರಾವ್ ತಿಳಿಸಿದ್ದಾ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...