Thursday, September 17, 2026
Thursday, September 17, 2026

Republic Day ದೆಹಲಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ಮಿಂಚಲಿರುವ ಸಾಗರದ ಡೊಳ್ಳುಕುಣಿತ

Date:

Republic Day ಗಣರಾಜ್ಯೋತ್ಸವ ಪೆರೇಡ್‌ಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಡೊಳ್ಳು ಕುಣಿತ ಎನ್‌ಜಿಓ ಆಯ್ಕೆಯಾಗಿದ್ದು, ಡಿ. 29ರಂದು ದೆಹಲಿಗೆ ಶಿವಮೊಗ್ಗ ಜಿಲ್ಲೆಯ ಈ ತಂಡ ಹೊರಡಲಿದೆ.

ಡೊಳ್ಳು ಕುಣಿತದ ತಂಡದಲ್ಲಿ ಶಿವಮೊಗ್ಗ, ಸಾಗರ ಮತ್ತು ರಿಪ್ಪನ್ ಪೇಟೆಯ ಯುವತಿಯರಿದ್ದು, ಕರ್ನಾಟಕ ರಾಜ್ಯ ಪ್ರತಿನಿಧಿಸುತ್ತಿರುವ, ಅದರಲ್ಲೂ ಶಿವಮೊಗ್ಗ ಜಿಲ್ಲೆ ಈ ಪೆರೇಡ್‌ನಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

Republic Day ಸಾಗರದ ಎನ್‌ಜಿಓ ಸಂಸ್ಥೆಯಲ್ಲಿ ಎರಡು ವರ್ಷದಿಂದ ತರಬೇತಿ ಪಡೆದು ತಂಡದ ಪ್ರಮುಖರಾಗಿ ಭಾಗವಹಿಸುತ್ತಿರುವ ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತಿಯ ಬಿಕಾಂ ವಿದ್ಯಾರ್ಥಿನಿ ಶಾಲಿನಿ ಯು.ಕೆ. ಗಾಂಧಿಬಜಾರಿನ ಉಮೇಶ್ ಯುಕೆ. ಮತ್ತು ಸುಧಾ ಅವರ ಪುತ್ರಿಯಾಗಿದ್ದಾರೆ.

ಶಾಲಿನಿ ಮತ್ತು ಅವರ ತಂಡಕ್ಕೆ ವೀರಶೈವ ಸಮಾಜದ ಅಧ್ಯಕ್ಷ ಜ್ಯೋತಿಪ್ರಕಾಶ್, ಶಿವಮೊಗ್ಗ ಟೈಮ್ಸ್ನ ಕಾಯಕಯೋಗಿ ಚನ್ನಪ್ಪಬಸಪ್ಪ, ರಾಜ ಶೇಖರ್, ಶಿವರಾಜ್ ಬಿ., ಪ್ರವೀಣ್ ಇನ್ನಿತರರು ಶುಭ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...