Sunday, December 7, 2025
Sunday, December 7, 2025

MESCOM Shivamogga ಶಿವಮೊಗ್ಗ ತಾಲ್ಲೂಕಿನಲ್ಲಿ ಯಾವುದೇ ರೀತಿಯ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಸಂಪರ್ಕಿಸಬೇಕಾದ ಅಧಿಕಾರಿಗಳ ಫೋನ್ ಸಂಖ್ಯೆಗಳು

Date:

MESCOM Shivamogga ಶಿವಮೊಗ್ಗ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಯಾವುದೇ ತರಹದ ವಿದ್ಯುಚ್ಛಕ್ತಿ ಅಥವಾ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ದೂರುಗಳು ಅಥವಾ ಸಲಹೆಗಳಿದ್ದಲ್ಲಿ ಮೆಸ್ಕಾಂ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದೆಂದು ಮೆಸ್ಕಾಂ ಕಾ ಮತ್ತು ಪಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುದಳಿದ್ದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 1912 ಮತ್ತು ಮೆಸ್ಕಾಂ ಶಿವಮೊಗ್ಗ ನಗರ ಪ್ರದೇಶದ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ : 08182-225887, 08182-222369 ನ್ನು ಸಂಪರ್ಕಿಸಬಹುದಾಗಿದೆ.

ಶಿವಮೊಗ್ಗ ತಾಲ್ಲೂಕು ನಗರ ಉಪವಿಭಾಗ-1 ರ ಉಪವಿಭಾಗಾಧಿಕಾರಿ ರವೀಂದ್ರ, ಮೊ.ನಂ:9448289448 ಈ ಅಧಿಕಾರಿಯ ವ್ಯಾಪ್ತಿಗೆ ಬರುವ ಸ್ಥಳಗಳು ಈ ಕೆಳಕಂಡಂತಿವೆ.
ಹರಿಗೆ, ಮಲವಗೊಪ್ಪ, ವಟ್ಟಿನಕೊಪ್ಪ, ಜ್ಯೋತಿನಗರ, ಮೆಹಬೂಬ್ ನಗರ, ವಾದಿಹುದಾ, ಪುಟ್ಟಪ್ಪ ಕ್ಯಾಂಪ್, ಮದಾರಿ ಪಾಳ್ಯ, ಊರುಗಡೂರು, ರತ್ನಮ್ಮ ಲೇಔಟ್, ಸೂಳೇಬೈಲು, ನಿಸರ್ಗ ಲೇಔಟ್, ಗ್ಯಾಸ್ ಗೋಡನ್ ರಸ್ತೆ, ಈದ್ಗ ನಗರ, ಮಳಲಿಕೊಪ್ಪ, ಇಂದಿರಾನಗರ, ಗುರುಪುರ, ಪುರಲೆ, ಹಸೂಡಿ ರಸ್ತೆ, ಚಿಕ್ಕಲ್, ವಿದ್ಯಾನಗರ ಈ ವ್ಯಾಪ್ತಿಯಲ್ಲಿರುವವರು ತಮ್ಮ ದೂರು ಅಥವಾ ಸಲಹೆಗಳಿದ್ದಲ್ಲಿ ಶಾಖಾಧಿಕಾರಿ ನವೀನ್ ಕುಮಾರ್ ಘಟಕ-1 ಮೊ.ನಂ:9448289662 ಇವರನ್ನು ಸಂಪರ್ಕಿಸಬಹುದಾಗಿದೆ.
ಲೂರ್ದುನಗರ, ಬಾಪೂಜಿನಗರ, ಜೋಸೆಫ್ ನಗರ, ದುರ್ಗಿಗುಡಿ, ವೆಂಕಟೇಶ್ ನಗರ, ಸೋಮಯ್ಯ ಲೇಔಟ್, ಟ್ಯಾಂಕ್ ಮೊಹಲ್ಲಾ, ಮೆಹೆಂದಿನಗರ, ಬಸವನಗುಡಿ, ವಿನಾಯಕನಗರ, ರಾಜೇಂದ್ರನಗರ, ರವೀಂದ್ರನಗರ, ಗಾಂಧಿನಗರ, ಹನುಮಂತನಗರ, ತಿಲಕ್‍ನಗರ, ಜಯನಗರ, ಚನ್ನಪ್ಪ ಲೇಔಟ್, ಅಚ್ಯುತ್‍ರಾವ್ ಲೇಔಟ್, ಜೈಲ್ ರಸ್ತೆ, ಮಲ್ಲೇಶ್ವರನಗರ, ಗುಂಡಪ್ಪಶೆಡ್, ಶೇಷಾದ್ರಿ ಪುರಂ, ಅಮೀರ್ ಅಹಮದ್ ಕಾಲೋನಿ, ನೆಹರೂ ರಸ್ತೆ, ಪಾರ್ಕ ಬಡಾವಣೆ ಈ ವ್ಯಾಪ್ತಿಯಲ್ಲಿರುವವರು ತಮ್ಮ ದೂರು ಅಥವಾ ಸಲಹೆಗಳಿದ್ದಲ್ಲಿ ಶಾಖಾಧಿಕಾರಿ ನಂದೀಶ್ ಘಟಕ-2 ಮೊ.ನಂ:944828966 ಇವರನ್ನು ಸಂಪರ್ಕಿಸಬಹುದಾಗಿದೆ.

MESCOM Shivamogga ಕುವೆಂಪುನಗರ, ಇನ್ಸ್‍ಫ್ರಾ ಸಿಟಿ, ಐರಿಶ್ ಕೌಂಟಿ, ಮ್ಯಾಕ್ಸ್ ವತ್ ಲೇಔಟ್, ಮಧುವನ ಕಾಲೋನಿ, ಎನ್.ಇ.ಎಸ್ ಲೇಔಟ್, ಸವಳಂಗ ರಸ್ತೆ, ಜ್ಯೋತಿನಗರ, ಇಂದಿರಾಗಾಂಧಿ ಬಡಾವಣೆ, ಶಿವಬಸವನಗರ, ವೀರಭದ್ರೇಶ್ವರ ಬಡಾವಣೆ, ಬೊಮ್ಮನಕಟ್ಟೆ ‘ಎ’ ಬ್ಲಾಕ್‍ಯಿಂದ ಬೊಮ್ಮನಕಟ್ಟೆ ‘ಹೆಚ್’ ಬ್ಲಾಕ್, ಹಳೇ ಬೊಮ್ಮನಕಟ್ಟೆ, ಸಾನ್ವಿ ಲೇಔಟ್, ಕೆ.ಎಂ ಲೇಔಟ್, ವಿನಾಯಕ ಲೇಔಟ್, ಮಹಾರಾಣಿ ಸ್ಕೂಲ್ ಲಿಮಿಟ್, ದೇವಂಗಿ 2ನೇ ಹಂತ, ಪರ್ಫೆಕ್ಟ್ ಅಲಾಯ್, ಜೆ.ಎನ್.ಎನ್.ಸಿ ಕಾಲೇಜ್, ದಿನಕರ ಪಾಲಿಟೆಕ್ನಿಕ್, ರೆಡ್ಡಿ ಲೇಔಟ್, ಶಾಂತಿನಗರ, ಮಲ್ಲಿಕಾರ್ಜುನನಗರ, ತ್ಯಾವರೆಚಟ್ನಳ್ಳಿ, ತರಳಬಾಳು ಬಡಾವಣೆ, ಶಾದ್‍ನಗರ, ಚೌಡೇಶ್ವರಿ ಕಾಲೋನಿ, ಹೊನ್ನಾಳಿ ರಸ್ತೆ, ಯು.ಜಿ.ಡಿ ಪ್ಲಾಂಟ್ಸ್, ದೇವಂಗಿ ತೋಟ, ಎಲ್.ಬಿ.ಎಸ್‍ನಗರ, ಅಶ್ವಥ್‍ನಗರ, ಕೀರ್ತಿನಗರ, ಬಸವೇಶ್ವರನಗರ, ಪವನಶ್ರೀ ಲೇಔಟ್, ಡಾಲರ್ಸ್ ಕಾಲೋನಿ, ಕೃಷಿನಗರ, ನವುಲೆ, ಮಾರುತಿ ಬಡಾವಣೆ, ತ್ರಿಮೂರ್ತಿನಗರ, ಸರ್ಜಿ ಕನ್ವೆನ್ಷನ್ ಹಾಲ್, ವಿಜಯಕರ್ನಾಟಕ ಪ್ರೆಸ್ ಈ ವ್ಯಾಪ್ತಿಯಲ್ಲಿರುವವರು ತಮ್ಮ ದೂರು ಅಥವಾ ಸಲಹೆಗಳಿದ್ದಲ್ಲಿ ಶಾಖಾಧಿಕಾರಿ ರವಿಕುಮಾರ್ ಕೆ.ವಿ ಘಟಕ-3 ಮೊ.ನಂ:9448289675 ಇವರನ್ನು ಸಂಪರ್ಕಿಸಬಹುದೆಂದು ಮೆಸ್ಕಾಂ ಕಾ ಮತ್ತು ಪಾ ವಿಭಾಗದ ಕಾರ್ಯನಿವಾಹಕ ಇಂಜಿನಿಯರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...