Friday, June 19, 2026
Friday, June 19, 2026

B.C.Patil ಸ್ಪ್ರಿಂಕ್ಲರ್ ಸಬ್ಸಿಡಿಗೆ ಕತ್ತರಿ: ರೈತರಿಗೆ ಅನ್ಯಾಯಗೈದ ಸರ್ಕಾರ- ಬಿ.ಸಿ.ಪಾಟೀಲ್

Date:

B.C.Patil ಸ್ಪಿಂಕ್ಲರ್ ಸಬ್ಸಿಡಿಗೆ ಕತ್ತರಿ ಹಾಕಿದ ಕಾಂಗ್ರೆಸ್ ಸರ್ಕಾರ- ಬಿ.ಸಿ.ಪಾಟೀಲ್ ಕಿಡಿ

ಬೆಂಗಳೂರು/ಹಾವೇರಿ,ಡಿ. 7: ಕಾಂಗ್ರೆಸ್ ಸರ್ಕಾರ ಸ್ಪಿಂಕ್ಲರ್ ಸಬ್ಸಿಡಿಗೆ ಕತ್ತರಿ‌ ಹಾಕಿ ರೈತರಿಗೆ ಅನ್ಯಾಯವೆಸಗಿದೆ ಎಂದು ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಕಿಡಿಕಾರಿದ್ದಾರೆ.

ಹಿಂದಿನ ನಮ್ಮ ಬಿಜೆಪಿ ಸರ್ಕಾರದಲ್ಲಿ 90%ರಷ್ಟು ಸ್ಪಿಂಕ್ಲರ್ ಸೆಟ್ಗೆ ಸಬ್ಸಿಡಿ ನೀಡಲಾಗಿತ್ತು.

ಸ್ಟ್ರಿಂಕ್ಲರ್‌ ಪೈಪ್‌ ಬಳಕೆಯಿಂದ ಇಳುವರಿ ಹೆಚ್ಚಳ, ನೀರು ಉಳಿತಾಯ ಹಾಗೂ ಶ್ರಮ ಕಡಿಮೆಯಾಗಿ ಸ್ಟ್ರಿಂಕ್ಲರ್‌ ಪೈಪ್‌ಗೆ ಬಾರಿ ಬೇಡಿಕೆ ಬಂದಿತ್ತು
B.C.Patil ಶೇ.90ರ ಸಬ್ಸಿಡಿಯಲ್ಲಿ ಪೈಪ್‌ ಸೆಟ್‌ ಲಭಿಸಿ, 2 ಇಂಚಿನ ಸ್ಟ್ರಿಂಕ್ಲರ್‌ಗೆ 1,746 ರೂ., 2.5 ಇಂಚಿನ ಪೈಪ್‌ಗೆ 1876 ರೂ. ರೈತರು ಪಾವತಿಸಬೇಕಾಗಿತ್ತು.ಆದರೆ ಈಗಿನ ಕಾಂಗ್ರೆಸ್ ಸರ್ಕಾರ ರೈತರ ಜೇಬಿಗೆ ಕತ್ತರಿಹಾಕಲೆಂದೇ ಸ್ಪಿಂಕ್ಲರ್ ಸೆಟ್ ಮೊತ್ತವನ್ನು ಹೆಚ್ಚಿಸಿ ರೈತರಿಗೆ ಅನ್ಯಾಯ ಮಾಡಿದೆ.ಕಾಂಗ್ರೆಸ್ ಸರ್ಕಾರ ಸಬ್ಸಿಡಿ ತಗೆದು 2ಇಂಚಿನ ಸ್ಪಿಂಕ್ಲರ್ ಸೆಟ್‌ಗೆ 4139 ರೂ ಹಾಗೂ 2.5ಇಂಚಿನ ಸ್ಪಿಂಕ್ಲರ್ ಸೆಟ್‌ಗೆ 4567 ರೂಪಾಯಿ ಮಾಡಿ ಈ ಸರ್ಕಾರ ರೈತರ ದುಡ್ಡಿನಲ್ಲಿಯೇ ಗ್ಯಾರಂಟಿ ಭಾಗ್ಯಗಳನ್ನು ನೀಡಿ ರೈತರ ದುಡ್ಡಿನಲ್ಲಿಯೇ ಸರ್ಕಾರ ನಡೆಸುತ್ತಿರುವುದು ರೈತರಿಗೆ ಒಂದು ದೊಡ್ಡ ಅನ್ಯಾಯ.ಇದು ಗ್ಯಾರೆಂಟಿಗಳ ಸರ್ಕಾರ ಅಲ್ಲ,ರೈತರಿಗೆ ಅನ್ಯಾಯವೆಸಗುತ್ತಿರುವ ಸರ್ಕಾರ ಎಂದು ಪತ್ರಿಕಾ ಪ್ರಕಟಣೆ ಮೂಲಕ ಬಿಸಿಪಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...