Monday, August 3, 2026
Monday, August 3, 2026

Bhadravathi Old Town Police Station ಪೊಲೀಸರಿಂದ ದೌರ್ಜನ್ಯ: ಎಸ್ಪಿಗೆ ಮನವಿ

Date:

Bhadravathi Old Town Police Station ಶಿವಮೊಗ್ಗದ ಭದ್ರಾವತಿಯ ಪೊಲೀಸರ ವಿರುದ್ಧ ದೌರ್ಜನ್ಯ- ಆರೋಪ ಕೇಳಿ ಬಂದಿದೆ.

ತಮಿಳುನಾಡಿನಲ್ಲಿ ವಾಸವಿರುವ ಶಿವಮೊಗ್ಗ ಮೂಲದ ಇಳಂಗೋವನ್ ಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ.

ನ್ಯೂ ಟೌನ್ ಪೊಲೀಸರು ಮಕ್ಕಳನ್ನು ತಂದೆಯೇ ಕಿಡ್ನಾಪ್ ಮಾಡಿದ್ದಾರೆ ಎಂದು ದೂರು ದಾಖಲಿಸಿಕೊಂಡಿದ್ದಾರೆ.
ಭದ್ರಾವತಿ ಮೂಲದ ಮಹಿಳೆ ಶರಣ್ಯ ಎಂಬುವರ ದೂರು ಅಧರಿಸಿ ದೂರು ದಾಖಲಿಸಲಾಗಿದೆ.

ದೂರು ಸ್ವೀಕರಿಸಿದ ಬಳಿಕ ಮಗು ಹಸ್ತಾಂತರಕ್ಕೆ ನ್ಯೂ ಟೌನ್ ಪೋಲಿಸರು ನಿರಂತರ ಕಿರುಕುಳ ನೀಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ನ್ಯೂ ಟೌನ್ ಪೊಲೀಸರ ವಿರುದ್ಧ ಶಿವಮೊಗ್ಗ ಎಸ್ಪಿ ಗೆ ದೂರು ನೀಡಿದ ಮಗುವಿನ ಸಂಬಂಧಿಗಳು.

Bhadravathi Old Town Police Station ಮಗುವಿನ ಹೇಳಿಕೆ ಪಡೆದು, ನ್ಯಾಯ ಒದಗಿಸುವಂತೆ ಶಿವಮೊಗ್ಗ ಎಸ್ಪಿಗೆ ಸಂಬಂಧಿಗ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...