Wednesday, October 21, 2026
Wednesday, October 21, 2026

Sri Doddama Jaladurgamma Temple ಶಿವಮೊಗ್ಗದಲ್ಲಿ ಶ್ರೀಕೆಂಚರಾಯ ಸ್ವಾಮಿ ದೇಗುಲ ಬದಲಾದ ಸ್ಥಳದಲ್ಲಿ ಗುದ್ದಲಿಪೂಜೆ

Date:

Sri Doddama Jaladurgamma Temple ಶಿವಮೊಗ್ಗ ನಗರದ ಶ್ರೀ ದೊಡ್ಡಮ ಜಲದುರ್ಗಮ್ಮ ದೇವಾಲಯ ಆವರಣದಲ್ಲಿ ಶ್ರೀ ಕೆಂಚರಾಯ ಸ್ವಾಮಿಯ ದೇವಸ್ಥಾನದ ಸ್ಥಳ ಬದಲಾವಣೆಯ ಸ್ಥಳದ ಗುದ್ದಲಿ ಪೂಜೆಗೆ ಇತ್ತೀಚೆಗೆ ಹೊಸಮನೆ ಬಡಾವಣೆಯಲ್ಲಿ ನಡೆಯಿತು.

Sri Doddama Jaladurgamma Temple ಈ ಸಂದರ್ಭದಲ್ಲಿ ಅಧ್ಯಕ್ಷರಾದ ಉಮಾಪತಿ, ದೇವರಾಜ್, ಹಾಗೂ ಕುಲಬಾಂಧವರು ಮತ್ತು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಭಕ್ತಿ,ಜ್ಞಾನ ಮತ್ತು ಧರ್ಮನಿಷ್ಠೆಗಳಿಗೆ ಶ್ರೀಮಧ್ವಾಚಾರ್ಯರು ಒತ್ತು ನೀಡಿದ್ದರು- ಬಿ.ವೈ.ರಾಘವೇಂದ್ರ

ಜಗದ್ಗುರು ಶ್ರೀ ಮಧ್ವಾಚಾರ್ಯರು ಭಕ್ತಿ, ಜ್ಞಾನ ಮತ್ತು ಧರ್ಮನಿಷ್ಠೆಗೆ ವಿಶೇಷ ಮಹತ್ವ...

K. S. Eshwarappa ಜೀವ ಬೆದರಿಕೆ ಕರೆ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ದೂರು ದಾಖಲು

K. S. Eshwarappa ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಜೀವ...

Klive Special Article ಶರನ್ನರಾತ್ರಿ…-೯.ಸಿದ್ಧಿಧಾತ್ರಿ ದೇವಿ ಆರಾಧನೆ. ಲೇ: ಜಯಭೀಮ ಜೊಯ್ಸ್. ಶಿವಮೊಗ್ಗ

Klive Special Article "ಸಿದ್ಧಗಂಧರ್ವ ಯಕ್ಷಾದ್ಯೈಃ ಅಸುರೈರಮರೈರಪಿ/ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ...