Thursday, September 17, 2026
Thursday, September 17, 2026

youth festival 2023 ಜಿಲ್ಲಾಮಟ್ಟದ ಫೋಸ್ಟರ್ ಮೇಕಿಂಗ್ ಸ್ಪರ್ಧೆ: ಸ್ನೇಹಾಶ್ರೀ ಗೆ ಪ್ರಥಮ ಬಹುಮಾನ

Date:

youth festival 2023 ಶಿವಮೊಗ್ಗ ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ನಡೆದ ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ಶಿವಮೊಗ್ಗ ಡಿವಿಎಸ್ ಕಾಲೇಜಿನ ದ್ವಿತೀಯ ವರುಷದ ಬಿಎಸ್ಸಿ ವಿದ್ಯಾರ್ಥಿನಿ ಸ್ನೇಹಾ ಶ್ರೀ ಎಸ್.ಜಿ. ಅವರು ಪ್ರಥಮ ಬಹುಮಾನ ಗಳಿಸುವ ಮೂಲಕ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಅವರು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಪ್ರಥಮ ಬಹುಮಾನ ಪಡೆದಿದ್ದು, ಈ ವರ್ಷವೂ ಸಹ ಬಹುಮಾನವನ್ನು ಪಡೆದಿದ್ದಾರೆ.

youth festival 2023 ಸ್ನೇಹ ಅವರು ಶಿವಮೊಗ್ಗದ ಎಸ್.ಜಿ. ಗಿರೀಶ್ ಹಾಗೂ ಮಾಲಿನಿ ಗಿರೀಶ್ ಅವರ ಪುತ್ರಿಯಾಗಿದ್ದು, ನಗರದ ರವಿವರ್ಮ ಚಿತ್ರ ಕಲಾ ಶಾಲೆಯ ಶ್ರೀಧರ್ ಕಂಬಾರ ಅವರ ಬಳಿ ಕಲಿತಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...