Thursday, September 17, 2026
Thursday, September 17, 2026

S N Channabasappa  ಸಮಸ್ತ ಜನತೆ ವಿಮಾನ ಸಂಚಾರ ಸಂಪರ್ಕದ ಸೌಲಭ್ಯ ಪಡೆದುಕೊಳ್ಳಬೇಕು- ಶಾಸಕ ಚೆನ್ನಿ

Date:

S N Channabasappa ಇಂದಿನಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹೆಗ್ಗುರುತು ಹೆಚ್ಚಾಗಲಿದೆ.

ಶಿವಮೊಗ್ಗ ದಿಂದ ಮೂರು ಹೊಸ ಮಾರ್ಗಗಳಾದ ಗೋವ, ತಿರುಪತಿ ಹಾಗೂ ಹೈದ್ರಾಬಾದ್ ಗೆ ವಿಮಾನ ಸಂಚಾರ ವಿಸ್ತಾರಗೊಂಡಿದೆ. ಇದರ ಅಂಗವಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಡೆದ ಉದ್ಘಾಟನಾ ಸಮಾರಂಭ ನಡೆಯಿತು.

S N Channabasappa  ಈ ಸಮಾರಂಭದಲ್ಲಿ ಶಿವಮೊಗ್ಗ ನಗರದ ಶಾಸಕರಾದ ಎಸ್.ಎನ್ ಚನ್ನಬಸಪ್ಪ ಅವರು ಶಿವಮೊಗ್ಗದ ಗಣ್ಯರೊಂದಿಗೆ ಭಾಗವಹಿಸಿ, ಮಾತಾನಾಡಿದ ಅವರು ಸಮಸ್ತ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿಕೊಂಡರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...