Wednesday, September 16, 2026
Wednesday, September 16, 2026

Sri Aurobindo PU College, Shimoga ಶಿವಮೊಗ್ಗದ ಅರಬಿಂದೋ ಪಿಯು ಕಾಲೇಜಿನಲ್ಲಿ ಆದಿತ್ಯ ಎಲ್-1 ವಿಚಾರ ಸಂಕಿರಣ

Date:

Sri Aurobindo PU College, Shimoga ಶಿವಮೊಗ್ಗ, ತಾಲೂಕಿನ ಜಾವಳ್ಳಿಯ ಶ್ರೀ ಅರಬಿಂದೋ ಪಿ.ಯು.ಕಾಲೇಜಿನಲ್ಲಿ ವಿಶ್ವ ವಿಜ್ಞಾನ ದಿನದ ಅಂಗವಾಗಿ ಮಿಷನ್ ಚಂದ್ರಯಾನ-2 ಮತ್ತು ಆದಿತ್ಯ ಎಲ್-1 ಕುರಿತಾದ ವಿಚಾರ ಸಂಕಿರಣ ಹಾಗೂ ಸಂವಾದ ಕಾರ‍್ಯಕ್ರಮವು ಜ್ಞಾನದೀಪ ವಿದ್ಯಾ ಸಂಸ್ಥೆ ಆವರಣದ ಶ್ರೀ ಸಚ್ಚಿದಾನಂದ ಭವನದಲ್ಲಿ ನ.18ರಂದು ಮದ್ಯಾಹ್ನ 12.30ಕ್ಕೆ ನಡೆಯಲಿದೆ.

Sri Aurobindo PU College, Shimoga ಪದ್ಮಭೂಷಣ ಡಾ.ಬಿ.ಎನ್.ಸುರೇಶ್ ಅವರು ಸಂವಾದ ಕಾರ‍್ಯಕ್ರಮ ನಡೆಸುವರು. ಸಂಸ್ಥೆಯ ಅಧ್ಯಕ್ಷ ತಲವಾನೆ ಪ್ರಕಾಶ್ ಅಧ್ಯಕ್ಷತೆ ವಹಿಸುವರು. ಕಾರ್ಯದರ್ಶಿ ಬಿ.ಎಲ್.ನೀಲಕಂಠ ಮೂರ್ತಿ, ಕರ‍್ಯದರ್ಶಿ ಡಾ.ಕೆ.ಆರ್.ಶ್ರೀಧರ್, ಪ್ರಾಂಶುಪಾಲ ಡಾ.ಕೆ.ನಾಗರಾಜ್ ಹಾಜರಿರುವರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...