Thursday, September 17, 2026
Thursday, September 17, 2026

Gorava Seva Samiti Shimoga ಶಿವಮೊಗ್ಗದಲ್ಲಿ ಏಳುಕೋಟಿ ಗೊರವರ ಸೇವಾ ಸಮಿತಿ ವತಿಯಿಂದ ರಣದಮ್ಮ ದೇವಿ ಪೂಜೆ

Date:

Gorava Seva Samiti Shimoga ಶಿವಮೊಗ್ಗ ನಗರದ ಗೋಪಾಳದಲ್ಲಿ ದಿನಾಂಕ 7.11.2023 ಮಂಗಳವಾರ ಏಳುಕೋಟಿ ಗೋರವರ ಸೇವಾ ಸಮಿತಿ ವತಿಯಿಂದ ನಡೆದ ರಣದಮ್ಮ ದೇವಿಯ ಪೂಜೆ ಹಾಗೂ ಅನ್ನ ಸಂತರ್ಪಣೆ ವಿಜೃಂಭಣೆಯಿಂದ ನಡೆಯಿತು.

Gorava Seva Samiti Shimoga ದೇವಿಯ ಪೂಜೆಗೆ ನೂರಾರು ಭಕ್ತರು ಭಾಗವಹಿಸಿದ್ದರು. ದೇವಿಯ ದರ್ಶನ ಪಡೆದು ದೇವಿಯ ಪ್ರಸಾದ ಪಡೆದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...