Cricket News ವಿಶ್ವ ಕಪ್ ಕ್ರಿಕೆಟ್ ನಲ್ಲಿ ಭಾರತದ ಅಜೇಯ ಓಟ ಮುಂದುವರಿಯಿತು.
ಪ್ರಬಲ ದಕ್ಷಿಣ ಆಫ್ರಿಕಾ ತಂಡವನ್ನು 243 ರನ್ ಗಳ ಅಂತರದಿಂದ ರೋಹಿತ್ ಶರ್ಮಾ ಬಳಗವು ಪಂದ್ಯಾವಳಿಯಲ್ಲಿ ಸತತ ಎಂಟನೇ ಜಯ ದಾಖಲಿಸಿದೆ.
ಭಾರತೀಯ ಬ್ಯಾಟ್ಸ್ಮನ್ ಗಳ ಸಮಯೋಚಿತ ಆಟ, ಬೌಲರ್ಗಳ ಕರಾರುವಕ್ಕಾದ ದಾಳಿ ಹರಿಣಗಳು ಅವಾಕ್ಕಾದರು.
ವಿಶ್ವ ಕಪ್ ಟೋನಿಯಲ್ಲಿ ನಾಲ್ಕು ಶತಕ ಸಮೇತ 500ಕ್ಕೂ ಹೆಚ್ಚು ರನ್ ಗಳಿಸಿರುವ ಕ್ವಿಂಟನ್ ಡಿಕಾಕ್ ಅವರನ್ನು ಎರಡನೇ ಓವರ್ನಲ್ಲಿ ಮೊಹಮ್ಮದ್ ಸಿರಾಜ್ ಬಲಿಪಡಿದಿದ್ದಾರೆ.
ನಂತರ ಭರವಸೆಯ ವ್ಯಾನ್ ಡೇರ್ ದುಸೆನ್ , ಮಾಕ್ರಂ ಕೆಟ್ಟ ಪಡೆದ ಮೊಹಮ್ಮದ್ ಶಾಮಿಯವರಿಗೆ ದೊಡ್ಡ ಪೆಟ್ಟು ನೀಡಿದ್ದಾರೆ. ಆಲ್ ರೌಂಡ್ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ವಿಶ್ವಕಪ್ ಕ್ರಿಕೆಟ್ ನಲ್ಲಿ ಐದು ವಿಕೆಟ್ ಗಳಿಸಿದ್ದಾರೆ. ಮಹಮ್ಮದ್ ಶಮಿ ಹಾಗೂ ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.
ಟಾಸ್ಕ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ40, ಶುಬ್ಮನ್ ಗಿಲ್ 23, ಮೊದಲ ವಿಕೆಟ್ ಗೆ 5.5 ಓವರ್ ಗಳಲ್ಲಿ 68 ರನ್ ಸೇರಿಸಿ ಭರ್ಜರಿ ಆರಂಭ ಒದಗಿಸಿದ್ದಾರೆ. 93 ರನ್ ಗಳಾಗಿದ್ದಾಗ ಆರಂಭಿಕರಿಬ್ಬರು ನಿರ್ಗಮಿಸಿದ ಬಳಿಕ ಮೂ
ರನೇ ವಿಕೆಟ್ಗೆ ಶ್ರೇಯಸ್ ಅಯ್ಯರ್ 77, ವಿರಾಟ್ ಕೊಹ್ಲಿ 134 ರನ್ ಗಳಿಸಿದರು.
Cricket News ವಿಶ್ವ ಕಪ್ ಕ್ರಿಕೆಟ್ ನಲ್ಲಿ ಭಾರತದ ಅಜೇಯ ಓಟ ಮುಂದುವರಿಯಿತು.
ಹರಿಣಗಳ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಜೋಡಿ ತಂಡದ ಮೊತ್ತವನ್ನ 250 ರ ಗಡಿಗೆ ತಂದು ನಡೆಸಿದರು. ಅವಕಾಶ ಸಿಕ್ಕಾಗಲೆಲ್ಲಾ ಆಫ್ರಿಕಾ ಬೌಲರ್ ಗಳನ್ನ ದಂಡಿಸಿದ ವಿಶ್ವಕಪ್ ಟೋನಿಯಲ್ಲಿ ಮೂರನೇ ಅರ್ಧ ಶತಕ ದಾಖಲಿಸಿದ್ದಾರೆ. ನಿರ್ಗಮನದ ನಂತರ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 49ನೇ ಶತಕ ದಾಖಲಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ್ದಾರೆ.