Tuesday, March 24, 2026
Tuesday, March 24, 2026

Karunada Habba ನ್ಯೂಸ್ 18 ಕನ್ನಡ ವತಿಯಿಂದ ಕರುನಾಡ ಹಬ್ಬ

Date:

Karunada Habba ಸನ್‌ಪ್ಯೂರ್ ಫಿಸಿಕಲಿ ರಿಫೈಂಡ್‌ ಆಯಿಲ್‌ ಅರ್ಪಿಸುವ ನ್ಯೂಸ್‌ 18 ಕರುನಾಡ ಹಬ್ಬ…
ಕನ್ನಡ ಸಂಸ್ಕೃತಿಯ ಸಡಗರ ಹಾಗೂ ಸಂಭ್ರಮಾಚರಣೆ ಇದೀಗ ನಮ್ಮ ಶಿವಮೊಗ್ಗ ದಲ್ಲಿ
ಇದೇ 3,4,5,ರಂದು ಬನ್ನಿ, ಪಾಲ್ಗೊಳ್ಳಿ… ಕರುನಾಡ ಹಬ್ಬ ನಡೆಯುವ ಸ್ಥಳ ಫ್ರೀಡಂ ಪಾರ್ಕ್ ಶಿವಮೊಗ್ಗ
ಕರುನಾಡ ಹಬ್ಬದ ರಂಗು ಹೆಚ್ಚಿಸಲಿದ್ದಾರೆ ಧಾರಾವಾಹಿ ಕಲಾವಿದರು, ಮಿಮಿಕ್ರಿ ಕಲಾವಿದರು, ಮ್ಯೂಸಿಕ್ ಬ್ಯಾಂಡ್ ಹಾಗೂ ಸಿಂಗರ್ಸ್‌.
Karunada Habba ನಿಮಗಾಗಿ ನ್ಯೂಸ್‌ 18 ಕಲ್ಪಿಸಿದೆ ಸ್ಪರ್ಧಾ ವೇದಿಕೆ. ಅಡುಗೆ, ನೃತ್ಯ, ಮಕ್ಕಳಿಗಾಗಿ ಬೆಂಕಿರಹಿತ ಅಡುಗೆ ಸ್ಪರ್ಧೆ, ಹಾಡು-ನೃತ್ಯ, ಚಿತ್ರಕಲೆ, ಮಹಿಳೆಯರಿಗಾಗೇ ವಿಶೇಷ ರಂಗೋಲಿ ಕಾಂಪಿಟೇಶನ್‌.
ಈ ಎಲ್ಲಾ ಮನರಂಜನೆ ಒಂದೇ ವೇದಿಕೆಯಲ್ಲಿ ಅದೂ ಶಿವಮೊಗ್ಗದಲ್ಲಿ ಇದೆ ಮೊದಲು…
ಬನ್ನಿ ಭಾಗವಹಿಸಿ, ಬಹುಮಾನ ಗೆಲ್ಲಿ. ಸರ್ವರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

National Horticulture Mission Scheme ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ. ಜಾ./ ಪ. ಪಂ. ರೈತರಿಂದ ಅರ್ಜಿ ಅಹ್ವಾನ

National Horticulture Mission Scheme 2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್...

S.N. Channabasappa ಮತಪತ್ರ ಪದ್ಧತಿ ಜಾರಿಗೆ ತರುತ್ತಿರುವ ಸರ್ಕಾರದ ನಿರ್ಧಾರಕ್ಕೆ ಸದನದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ವಿರೋಧ

S.N. Channabasappa ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸುವ...

MESCOM ಸಾಗರ : ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ 26 ರಂದು...

Manasadhara Trust ಸರ್ಕಾರಿ ಶಾಲಾ ಮಕ್ಕಳಿಗಾಗಿ ಮನಃಸ್ಫೂರ್ತಿ ಬೇಸಿಗೆ ಶಿಬಿರ

Manasadhara Trust ಮಾನಸಾಧಾರ ಟ್ರಸ್ಟ್(ರಿ), ಮನಃಸ್ಫೂರ್ತಿ ವಿಶೇಷ ಶಾಲೆ(ರಿ) ಮತ್ತು ಕಲಿಕಾ...