Chaudeshwari Temple ಶಿವಮೊಗ್ಗ ನಗರದ ಚಾಲುಕ್ಯ ನಗರದ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಅ . 21ರಂದು ಮೇಘ ರೋಹಿತ್ ಕುಮಾರ ಕುಟುಂಬದ ವತಿಯಿಂದ ದೇವಿಗೆ ಮಹಾಕಾಳಿ ಮಾಡಲಾಗಿತ್ತು.
ಅದೇ ದಿನ ಬೆಳಿಗ್ಗೆ 10.30 ರಿಂದ ಸೌಮ್ಯ ಸಿದ್ದೇಶ್ ಕುಟುಂಬದ ವತಿಯಿಂದ ದುರ್ಗಾ ಹೋಮ ಹೋಮ ನೆರವೇರಿಸಲಾಯಿತು.
ಅ.21ರ ಸಂಜೆ 6.30 ರಿಂದ ಸುಷ್ಮಾ ಶ್ರೀಧರ್ ತಂಡದಿಂದ ನೃತ್ಯ ಏರ್ಪಡಿಸಲಾಗಿದೆ.
ಅ. 22ರಂದು ದೇವಿಗೆ ಮಹಿಷಾಸುರ ಮರ್ಧಿನಿ ಅಲಂಕಾರ ಹಾಗೂ ಸಾಮೂಹಿಕ ಚಂಡಿಕಾ ಹೋಮ 12.30ಕ್ಕೇ ಮಹಾಮಂಗಳಾರತಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಸಂಜೆ . 7.30ರಿಂದ ಚೌಡೇಶ್ವರಿ ಮಹಿಳಾ ಸಂಘದಿಂದ ಭಜನೆ ನೃತ್ಯ ಏರ್ಪಡಿಸಲಾಗಿದೆ.
ಅ 23ರಂದು ದೇವಿಗೆ ರೇಣುಕಾದೇವಿ ಅಲಂಕಾರ, ಬೆಳಿಗ್ಗೆ 10.30ರಿಂದ ದುರ್ಗಾ ಹೋಮ, ಸಂಜೆ7.30ರಿಂದ ಭಕ್ತ ಪ್ರಹ್ಲಾದ ಸಿನಿಮಾ ಪ್ರದರ್ಶನ.
ಅ.24ರಂದು ಬೆಳಿಗ್ಗೆ 9ರಿಂದ ಚಂಡಿಕಾಹೋಮ 12ಗಂಟೆಗೆ ಹೋಮದ ಪೂರ್ಣಾಹುತಿ, ಪ್ರಸಾದ ವಿನಿಯೋಗ. ಸಂಜೆ 6.30ರಿಂದ ಬನ್ನಿ ಮರಕ್ಕೆ ಪೂಜೆ, ಬನ್ನಿ ಉತ್ಸವ, ದೇವಿಗೆ ಮಹಾ ಮಂಗಳಾರತಿ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
Chaudeshwari Temple ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಿಸುವಂತೆ ಆಡಳಿತ ಮಂಡಲಿ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ 9980247081, 9448888129 ಸಂಪರ್ಕಿಸಬಹುದು.
