Sunday, August 2, 2026
Sunday, August 2, 2026

Navratri ನವರಾತ್ರಿ- 4ಶ್ರೀ ದುರ್ಗೆಯನ್ನ ಕೂಷ್ಮಾಂಡ ದೇವಿರೂಪದಲ್ಲಿ ಆರಾಧನೆ

Date:

” ಸುರಾ ಸಂಪೂರ್ಣ ಕಲಶಂ
ರುಧಿರಾಪ್ಲುತಮೇವಚ/
ದಧಾನಾ ಹಸ್ತ ಪದ್ಮಾಭ್ಯಾಂ ಕೂಷ್ಮಾಂಡಾ
ಶುಭದಾಸ್ತುಮೆ//

Navratri ನವರಾತ್ರಿಯ ನಾಲ್ಕನೆಯದಿನವಾದ ಇಂದು
ದೇವಿಯ ರೂಪವಾದ ಕೂಷ್ಮಾಂಡದೇವಿಯ
ಆರಾಧನೆಯ ದಿನ.
ಜಗತ್ತಿನ ಅಣುಅಣುವಿನಲ್ಲಿ ಚೈತನ್ಯ ತುಂಬಿದ
ದೇವಿ ಈಕೆ.ದುರ್ಗಾಮಾತೆಯಂತೆ ಹಲವು ಭುಜ
ಗಳನ್ನು ಹೊಂದಿದ ಈಕೆಯೂ ಕೂಡ ತನ್ನ
ಕೈಗಳಲ್ಲಿ ಆಯುಧ ಹಾಗೂ ಪುಷ್ಪ ಎರಡನ್ನು
ಹಿಡಿದುಅಪಾರತೇಜಸ್ಸಿನೊಂದಿಗೆ,ಕಾಂತಿಯೊಂದಿಗೆ ಬೆಳಗುತ್ತಿರುತ್ತಾಳೆ.ಈಕೆಯನ್ನು ಸೃಷ್ಟಿಕರ್ತೆ ಎಂದೂ ಕರೆಯುತ್ತಾರೆ.ನವದುರ್ಗೆಯರೂಪವಾದಕೂಷ್ಮಾಂಡದೇವಿಜಗತ್ತನ್ನುಪೊರೆಯುತ್ತಿದ್ದಾಳೆಎಂದುಭಾವಿಸಲಾಗಿದೆ.ಆದ್ದರಿಂದ ಇವಳೇ ಸೃಷ್ಟಿಯ ಆದಿ-ಸ್ವರೂಪ ಶಕ್ತಿಯಾಗಿದ್ದಾಳೆ.
ಇಂತಹ ಶಕ್ತಿ ಸ್ವರೂಪಳಾದ ಕೂಷ್ಮಾಂಡದೇವಿಯನ್ನು ಭಕ್ತಿಯಿಂದ ಪೂಜಿಸಿ ಅನುಗ್ರಹ ಪಡೆಯೋಣ.’

ಬರಹ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...