Monday, May 4, 2026
Monday, May 4, 2026

Keelambi Agri Tools ಉದ್ಯೋಗ ವಾರ್ತೆ ಶಿವಮೊಗ್ಗ ಕೀಳಂಬಿ ಆಗ್ರೋ ಟೂಲ್ಸ್ ನಲ್ಲಿ ಸೇಲ್ಸ್ ಮನ್/ ವುಮನ್ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು

Date:

Keelambi Agri Tools ಶಿವಮೊಗ್ಗದ ಈ ಗಾರ್ಡನ್ ಏರಿಯಾ 2ನೇ ತಿರುವಿನಲ್ಲಿರುವ ಕೀಳಂಬಿ ಅಗ್ರಿ ಟೂಲ್ಸ್ ನಲ್ಲಿ ಸೇಲ್ಸ್‌ಮನ್‌/ ಸೇಲ್ಸ್ ವುಮನ್ ಕೆಲಸಕ್ಕಾಗಿ
ಹುಡುಗರು/ಹುಡುಗಿಯರು ಬೇಕಾಗಿದ್ದಾರೆ.

ಆಸಕ್ತರು ತಮ್ಮ ಆಧಾ‌ಕಾರ್ಡ್ ಮತ್ತು ವೈಯಕ್ತಿಕ ಪತ್ರ(Resume) ತೆಗೆದುಕೊಂಡು,
ಕೆಳಗಿನ ವಿಳಾಸಕ್ಕೆ ಬರಬೇಕು. ಮೊದಲು ಬಂದವರಿಗೆ ಆದ್ಯತೆ ಇರುತ್ತದೆ.
ಶಿವಮೊಗ್ಗ ಸುತ್ತಮುತ್ತಲಿನ ಊರಿನವರಿಗೆ ಮೊದಲ ಅವಕಾಶ ಇರುತ್ತದೆ.
ಕೀಳಂಬಿ ಅಗ್ರಿ ಉಪಕರಣಗಳು
ನೆಹರೂ ರಸ್ತೆ, 3ನೇ ತಿರುವ, ಗಾರ್ಡನ್ ಏರಿಯಾ
ಶಿವಮೊಗ್ಗ-577201
ಹೆಚ್ಚಿನ ಮಾಹಿತಿಗಾಗಿ ಈ ನಂಬರ್ ಅನ್ನು :- +91- 81508 03888 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...