Sunday, August 2, 2026
Sunday, August 2, 2026

Smart City Shivamogga ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ಪರ್ಯಾಯ ಮಾರ್ಗ- ಡಾ.ಸೆಲ್ವಮಣಿ

Date:

Smart City Shivamogga ರಾಷ್ಟ್ರೀಯ ಹೆದ್ದಾರಿ-13 ಚಿತ್ರದುರ್ಗ-ಶಿವಮೊಗ್ಗ ನಡುವಿನ 525.00 ಕಿ.ಮೀ ನಲ್ಲಿ ಎಲ್‍ಸಿ-46 ರಲ್ಲಿ ಟೂ ಲೇನ್ ಸ್ಟೀಲ್ ಕಾಂಪೋಸಿಟ್ ಆರ್‍ಓಬಿ ನಿರ್ಮಾಣ ಮಾಡಲಿರುವುದರಿಂದ ದಿ: 01-10-2023 ರಿಂದ 08-11-2023 ರವರೆಗೆ ವಾಹನಗಳು ಕೆಳಕಂಡ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಆದೇಶಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಅಧಿಸೂಚನೆ ಹೊರಡಿಸಿದ್ದಾರೆ.
ಶಿವಮೊಗ್ಗದಿಂದ-ಚಿತ್ರದುರ್ಗಕ್ಕೆ ಹೋಗುವ ವಾಹನಗಳು ಶಿವಮೊಗ್ಗದಿಂದ ಚಿತ್ರದುರ್ಗ ಕಡೆ ಹೋಗುವ ಬೈಕು, ಕಾರು ಹಾಗೂ ಎಲ್‍ಎಂವಿ ವಾಹನಗಳು ಶಾಂತಮ್ಮ ಲೇ ಔಟ್ ಮುಖಾಂತರ ಮತ್ತು ಭಾರೀ ವಾಹನಗಳಾದ ಬಸ್,ಲಾರಿ, ಟ್ರಕ್‍ಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಹೊನ್ನಾಳಿ ರಸ್ತೆ, ಹೊಳಲೂರು ಮಾರ್ಗವಾಗಿ ಹೊಳಲೂರು, ತುಂಗಭದ್ರ ಹೊಸ ಸೇತುವೆ, ಸನ್ಯಾಸಿ ಕೋಡಮಗ್ಗಿ, ಹೊಳೆಹೊನ್ನೂರು ಮುಖಾಂತರ ಅಥವಾ ಎಂ.ಆರ್.ಎಸ್ ಸರ್ಕಲ್, ಹರಿಗೆ, ಮಾಚೇನಹಳ್ಳಿ, ಭದ್ರಾವತಿ ಮುಖೇನ ಚಲಿಸುವುದು.
ಚಿತ್ರದುರ್ಗದಿಂದ-ಶಿವಮೊಗ್ಗಕ್ಕೆ ಹೋಗವು ವಾಹನಗಳು ಶಿವಮೊಗ್ಗ ನಗರದ ಶಾಂತಮ್ಮ ಲೇಔಟ್‍ನಲ್ಲಿ ಹಾದು ಹೋಗುವ ರಸ್ತೆಯುವ ಚಿಕ್ಕ ರಸ್ತೆಯಾಗಿದ್ದು ಸದರಿ ರಸ್ತೆಯಲ್ಲಿ ಭಾರೀ ವಾಹನಗಳಾದ ಬಸ್, ಲಾರಿ, ಟ್ರಕ್‍ಗಳು ತಿರುವು ಪಡೆದುಕೊಳ್ಳಲು ಮತ್ತು ಚಲಿಸಲು ಸಾಧ್ಯವಾಗುವುದಿಲ್ಲ. ಚಿಕ್ಕ ರಸ್ತೆಯಾಗಿರುವುದರಿಂದ ಪದೇ ಪದೇ ಟ್ರಾಫಿಕ್ ಉಂಟಾಗುವ ಮತ್ತು ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ.

Smart City Shivamogga ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಬರುವ ವಾಹನಗಳು ಫ್ಲೈಓವರ್‍ನ ಸರ್ವಿಸ್ ರಸ್ತೆಯಲ್ಲಿ ಚಲಿಸುವುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...