Thursday, June 18, 2026
Thursday, June 18, 2026

Nalanda Chess Academy ಶಿವಮೊಗ್ಗದಲ್ಲಿ ಅ,14 ರಿಂದ 21 ರವರೆಗೆ ಚೆಸ್ ತರಬೇತಿ ಶಿಬಿರ

Date:

Nalanda Chess Academy ವಿನೋಬನಗರದ ನಳಂದ ಚೆಸ್ ಅಕಾಡೆಮಿ ವತಿಯಿಂದ ದಸರಾ ರಜೆ ನಿಮಿತ್ತ ಅ. 14ರಿಂದ 21ರವರೆಗೆ ಪ್ರತಿದಿನ ಬೆಳಿಗ್ಗೆ 9:30ರಿಂದ 11ಗಂಟೆಯವರೆಗೆ ಅಥವಾ ಬೆಳಿಗ್ಗೆ 11ರಿಂದ 12:30ಗಂಟೆವರೆಗೆ ಚೆಸ್ ತರಬೇತಿ ಶಿಬಿರವನ್ನು ಆಯೋಜಿಸಿದೆ.

Nalanda Chess Academy ಹೊಸದಾಗಿ ಚೆಸ್ ಕಲಿಯುವವರಿಗೆ ತರಬೇತಿ ನಡೆಸಲಾಗುತ್ತಿದ್ದು, ಶಿಬಿರವನ್ನು ಅಂತರ ರಾಷ್ಟ್ರೀಯ ಚೆಸ್ ಆಟಗಾರ ಮತ್ತು ರಾಷ್ಟçಮಟ್ಟದ ತರಬೇತುದಾರ ಶ್ರೀಕೃಷ್ಣ ಉಡುಪ ನಡೆಸಿಕೊಡಲಿದ್ದಾರೆ. ಮಾಹಿತಿಗೆ ಮೊ.9844436276, 96867 91209ರಲ್ಲಿ ಸಂಪರ್ಕಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...