Thursday, September 17, 2026
Thursday, September 17, 2026

Free Dental Checkup & Counseling Camp ಅಕ್ಟೋಬರ್ 1 ರಂದು ಉಚಿತ ದಂತ ತಪಾಸಣೆ & ಸಲಹಾ ಶಿಬಿರ

Date:

Free Dental Checkup & Counseling Camp ಅಕ್ಟೋಬರ್ 1ರಂದು ಶಿವಮೊಗ್ಗ,
ಗೋಪಾಳದ ಚಾಲುಕ್ಯ ನಗರ ಸರ್ಕಲ್ ಬಳಿಯ ಪೃಥ್ವಿ ಡೆಂಟಲ್ ಕ್ಲಿನಿಕ್‌ನ ವತಿಯಿಂದ ನಾಳೆ ಬೆಳಗ್ಗೆ 10ರಿಂದ ಮದ್ಯಾಹ್ನ 1ಗಂಟೆಯವರೆಗೆ ಹಾಗೂ ಸಂಜೆ 5.30ರಿಂದ ರಾತ್ರಿ ೮ರವರೆಗೆ ಉಚಿತ ದಂತ ತಪಾಸಣೆ ಮತ್ತು ಸಲಹೆಯನ್ನು ಏರ್ಪಡಿಸಲಾಗಿದೆ.

Free Dental Checkup & Counseling Camp ಮೊದಲು ಬಂದ 50 ಜನರಿಗೆ ಮಾತ್ರ ಅವಕಾಶವಿದೆ.ಹೆಚ್ಚಿನ ಮಾಹಿತಿಗಾಗಿ 9110444854ಗೆ ಸಂಪರ್ಕಿಸಲು ದಂತ ವೈದ್ಯ ಡಾ.ಪೃಥ್ವಿಕ್. ಆರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...