Monday, May 4, 2026
Monday, May 4, 2026

Accident News ಶಿವಮೊಗ್ಗ ಸನಿಹ ಶೆಟ್ಟಿಹಳ್ಳಿ ಹೊಸೂರು ಬಳಿ ಬೈಕುಗಳ ಢಿಕ್ಕಿ:ಒಬ್ಬರ ಸ್ಥಿತಿ ಗಂಭೀರ

Date:

Accident News ಶಿವಮೊಗ್ಗ, ಶೆಟ್ಟಿಹಳ್ಳಿ ಹೊಸೂರಿನಿಂದ ಮುಂದೆ ಜಲ್ಲಿ ಕ್ರಷರ್ ಹತ್ತಿರ ವಿರುವ ಮತಿಘಟ್ಟ ಮಾಳೆನಹಳ್ಳಿಯ ಅಡ್ಡರಸ್ತೆ ಯಲ್ಲಿ ಎರಡು ಬೈಕುಗಳ ನಡುವೆ ಭೀಕರ ರಸ್ತೆ ಅಪಘಾತವಾಗಿದೆ.

ಅಪಘಾತದಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಇನ್ನೂ ಮೂವರು ಗಾಯಾಳುಗಳಾಗಿದ್ದಾರೆ. ಎರಡು ಬೈಕಿನಲ್ಲಿ ಇಬ್ಬರು ಸವಾರರಿದ್ದರು. ಒಂದು ಬೈಕಿನಲ್ಲಿ ಭದ್ರಾವತಿಯ ತಣಿಗೆಬೈಲು ನಿವಾಸಿ. ಮತ್ತೊಂದು ಬೈಕಿನಲ್ಲಿ ಭದ್ರಾವತಿಯ ಕೆಂಚೆನಹಳ್ಳಿಯ ನಿವಾಸಿ. ಆ ವ್ಯಕ್ತಿಗೆ ಅಂದಾಜು ವಯಸ್ಸು 55 ವರ್ಷ ಮತ್ತು ಮತ್ತು ಮಗನಿಗೆ 19 ವರ್ಷ, ಅಪಘಾತದಲ್ಲಿ ತಂದೆಯ ಸ್ಥಿತಿ ಗಂಭೀರವಾಗಿದೆ.

Accident News ಮತ್ತು ಮಗನಿಗೆ ಬಲಗಾಲು ಮುರಿದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...