Kalyana Karnataka Utsav ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಅಂಗವಾಗಿ ಕಲಬುರ್ಗಿಯಲ್ಲಿ ಇಂದು ಧ್ವಜಾರೋಹಣ ನೆರವೇರಿಸಿದರು.
ಕಲ್ಯಾಣ ಕರ್ನಾಟಕ ಏಳೂ ಜಿಲ್ಲೆಗಳಲ್ಲಿ
KKRDB ವತಿಯಿಂದ 145.51 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ 60.05 ಕೋಟಿ ರೂ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮಾಡಲಾಯಿತು.
ಲೋಕೋಪಯೋಗಿ ಇಲಾಖೆ
ಒಟ್ಟು 139.36 ಕೋಟಿ ರೂ ವೆಚ್ಚದ 33 ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಒಟ್ಟು 50.81 ಕೋಟಿ ರೂ ವೆಚ್ಚದ 38 ಕಾಮಗಾರಿಗಳ ಉದ್ಘಾಟನೆ ಮಾಡಲಾಯಿತು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ
ಒಟ್ಟು 6.15 ಕೋಟಿ ರೂ ವೆಚ್ಚದ 41 ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಒಟ್ಟು 74 ಲಕ್ಷ ರೂ ವೆಚ್ಚದ 2 ಕಾಮಗಾರಿಗಳ ಉದ್ಘಾಟನೆ ಮಾಡಲಾಯಿತು.
KRIDL
ಒಟ್ಟು 5.03 ಕೋಟಿ ರೂ ವೆಚ್ಚದ 12 ಕಾಮಗಾರಿಗಳ ಉದ್ಘಾಟನೆ ಮಾಡಲಾಯಿತು.
ನಿರ್ಮಿತಿ ಕೇಂದ್ರ
ಒಟ್ಟು 4.47 ಕೋಟಿ ರೂ ವೆಚ್ಚದ 26 ಅಂಗನವಾಡಿ ಕಟ್ಟಡಗಳ ಉದ್ಘಾಟನೆ
ಕಲಬುರಗಿ ಜಿಲ್ಲೆಯಲ್ಲಿ 182.93 ಕೋಟಿ
ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ 50.77 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ .ಕೆ.ಪಿ.ಟಿ.ಸಿ.ಎಲ್ ಕಲಬುರಗಿ
ಗಣಗಾಪೂರ ಹೊಸದಾಗಿ ಪ್ರಸ್ತಾಪಿಸಲಾದ 2 x 100 ಒಗಿಂ 220/110 ಕೆ.ವಿ ವಿದ್ಯುತ್ ಸ್ವೀಕರಣಾ ಕೇಂದ್ರ (ನಿಂಬರಗಾ)
ವೆಚ್ಚ : 17,011.50 ಲಕ್ಷ ರೂ.
ಉದನೂರ ಹೊಸದಾಗಿ ಪ್ರಸ್ತಾಪಿಸಲಾದ 2 x 10
ಒಗಿಂ 110/11 ಕೆ.ವಿ ವಿದ್ಯುತ್ ಉಪ ಕೇಂದ್ರ ಉದನೂರ
ವೆಚ್ಚ : 1,282.12 ಲಕ್ಷ ರೂ.
Kalyana Karnataka Utsav ಒಟ್ಟು : 18,293.62 ಲಕ್ಷ ರೂ.
ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು.
ಯಡ್ರಾಮಿ ತಾಲೂಕು
ಜೆಸ್ಕಾಂ ವತಿಯಿಂದ ಕೈಗೊಂಡ ಕಾರ್ಯ ಮತ್ತು ಪಾಲನೆ ಉಪ ವಿಭಾಗ ಕಛೇರಿ
57.41 ಲಕ್ಷ ರೂ ವೆಚ್ಚದ ಕಾಮಗಾರಿಯ ಉದ್ಘಾಟನಾ ಸಮಾರಂಭ ನಡೆಯಿತು.
ಆಳಂದ ತಾಲೂಕು
ರುದ್ರವಾಡಿ – ಹೊಸದಾಗಿ ಪ್ರಸ್ತಾಪಿಸಲಾದ 1 * 10 MVA, 110/11 KV ವಿದ್ಯುತ್ ಉಪ ಕೇಂದ್ರ. (ಭಂಗರಗಾ)
878.89 ಲಕ್ಷ ರೂ ವೆಚ್ಚದ ಕಾಮಗಾರಿಯ ಉದ್ಘಾಟನೆ,
ಚಿತ್ತಾಪೂರ ತಾಲೂಕು ರಾವೂರ ಗ್ರಾಮ
ಮೊರಾರ್ಜಿ ದೇಸಾಯಿ ವಸತಿ
ಶಾಲೆ, ಸಿಬ್ಬಂದಿಗಳ ವಸತಿ ಗೃಹ ಹಾಗೂ ಅಗತ್ಯ ಮೂಲಭೂತ
ಸೌಕರ್ಯಗಳ ಕಾಮಗಾರಿ (2ನೇ ಹಂತ)
850.00 ಲಕ್ಷ ರೂ. ವೆಚ್ಚದ ಕಾಮಗಾರಿಯ ಉದ್ಘಾಟನೆ
ಕಲಬುರಗಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಜಿಲ್ಲಾ ಕೈಗಾರಿಕಾ ಕೇಂದ್ರ ಕಾರ್ಯಲಯದ ಕಟ್ಟಡ
407.00 ಲಕ್ಷ ರೂ. ವೆಚ್ಚದ ಕಾಮಗಾರಿಯ ಉದ್ಘಾಟನೆ.
ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ಇಂದಿರಾ ಗಾಂಧಿ ವಸತಿ ಶಾಲೆ
ನಿರ್ಮಾಣ
ವೆಚ್ಚ : 1,800.00 ಲಕ್ಷ ರೂ.
ಕಲಬುರಗಿ ತಾಲೂಕಿನ ಮಿಣಜಗಿ ಗ್ರಾಮದ ಗಾಯರಾಣ ಸರ್ವೆ ನಂ.23
ರಲ್ಲಿ ಸರ್ಕಾರಿ ಗೋಶಾಲೆ ಕಟ್ಟಡ ಮತ್ತು ಕಾಂಪೌಂಡ್ ನಿರ್ಮಾಣ
(ಎಮ್.ಎಸ್.ಗ್ರೀಲ್)
84.32 ಲಕ್ಷ ರೂ. ವೆಚ್ಚದ ಕಾಮಗಾರಿಯ ಉದ್ಘಾಟನೆ.
ಕೆ.ಕೆ.ಆರ್.ಟಿ.ಸಿ ವತಿಯಿಂದ ಹೊಸ ಸ್ಲೀಪರ್ ಬಸ್ ಗಳ ಖರೀದಿ ಯೋಜನೆ
1,800.35 ಲಕ್ಷ ರೂ. ವೆಚ್ಚದ ಯೋಜನೆ ಉದ್ಘಾಟಿಸಲಾಯಿತು.