Thursday, September 17, 2026
Thursday, September 17, 2026

Radio Shimoga ರೇಡಿಯೋ ಶಿವಮೊಗ್ಗ ರಸಪ್ರಶ್ನೆ ಸ್ಪರ್ಧಾ ವಿಜೇತರಿಗೆಬಹುಮಾನ ವಿತರಣೆ

Date:

Radio Shimoga 2023ರ ಸ್ವಾತಂತ್ರ್ಯದಿನಾಚರಣೆಯ ಅಂಗವಾಗಿ ರೇಡಿಯೋ ಶಿವಮೊಗ್ಗ ಹಾಗೂ ಪ್ರಜ್ಞಾ ಬುಕ್ ಗ್ಯಾಲರಿಯ ಸಹಯೋಗದಲ್ಲಿ ನಡೆಸಲಾದ ಬಾನುಲಿ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಸೋಮವಾರ ಬಹುಮಾನ ವಿತರಿಸಲಾಯಿತು.

ವಿಜೇತರಾದ ಪ್ರಿಯಾ ಚೆನ್ನಗಿರಿ, ಮಹೇಶ್ ಮಂಡ್ಯ, ಆರ್.ಬಿ. ಪ್ರೇಮಾ ಆಲೂರು ಹಾಸನ, ಕೆ.ಎಸ್. ಗಿರೀಶ್ ಪುಣೆ, ಶೋಭಾ ಮಂಜುನಾಥ್ ಶಿವಮೊಗ್ಗ, ವಿಕಾಸ್ ಎಸ್ ಎಂ ಶಿವಮೊಗ್ಗ, ಪ್ರೀತಿ ಚೆನ್ನಗಿರಿ ಬಹುಮಾನ ವಿಜೇತರು.

ಶಿವಮೊಗ್ಗದ ಸಹ್ಯಾದ್ರಿ ನಗರದ ಐ.ಹೆಚ್. ಭಾರತಿ ಇವರಿಗೆ ಬಂಪರ್ ಬಹುಮಾನ ಬಂದಿರುತ್ತದೆ.

Radio Shimoga ಕಾರ್ಯಕ್ರಮದಲ್ಲಿ ಕಳೆದ ಬಾರಿ ರಸಪ್ರಶ್ನೆಯ ಬಂಪರ್ ವಿಜೇತೆ ವಿಜಯಾ ಗಣೇಶ್, ನಿಲಯ ಸಂಯೋಜಕ ಗುರುಪ್ರಸಾದ್, ಮಹಾನಗರಪಾಲಿಕೆ ಆರೋಗ್ಯ ನಿರೀಕ್ಷಕ ಕೃಷ್ಣಮೂರ್ತಿ, ಪ್ರಜ್ಞಾ ಬುಕ್ ಗ್ಯಾಲರಿಯ ಮಾಲಕಿ ಸೌಮ್ಯಾ, ಕಾರ್ಯಕ್ರಮ ಸಂಯೋಜಕ ಕೆ.ವಿ. ಅಜೇಯ ಸಿಂಹ, ಆರ್ ಜೆ ಗಳಾದ ಶ್ವೇತಾ, ಮಹಾಲಕ್ಷ್ಮೀ, ಅಶ್ವಿನಿ ಹಾಗೂ ಪ್ರಜ್ಞಾ ಬುಕ್ ಗ್ಯಾಲರಿಯ ಸಿಬ್ಬಂದಿಗಳು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...